ತಂದೆ ಬಳಿ ಕ್ಷಮೆ ಕೇಳಿದ ನಿಖಿಲ್ ಕುಮಾರಸ್ವಾಮಿ ..! ಕಾರಣ ಏನ್ ಗೊತ್ತಾ..? ವಿಡೀಯೋ ನೋಡಿ

14 Aug 2018 3:03 PM | Entertainment
10565 Report

ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಸೀತಾರಾಮ ಕಲ್ಯಾಣ ಕೂಡ ಒಂದು..  ನಾಯಕ ನಿಖಿಲ್, ಚಿತ್ರದ ನಾಯಕಿ ರಚಿತಾ ರಾಮ್, ನಿರ್ದೇಶಕ ಎ.ಹರ್ಷ ಸೇರಿದಂತೆ ಇಡೀ ಚಿತ್ರತಂಡ ಖುಷಿಯಾಗಿದ್ದಾರೆ.

ಸಿಎಂ ಆಗಿರುವಂತಹ ಕುಮಾರಸ್ವಾಮಿ ಎಷ್ಟೇ ಕೆಲಸ ಇದ್ದರೂ ಕೂಡ ತಮ್ಮ ಮಗನ ಸಿನಿಮಾ ಬಗ್ಗೆಯೂ ಕೂಡ ಕಾಳಜಿವನ್ನು ವಹಿಸಿದ್ದಾರೆ. ಸೀತಾರಾಮ ಕಲ್ಯಾಣವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಇನ್ನೂ ಸ್ವಲ್ಪ ದಿನ ಕಾಯಲೇಬೇಕು. ಆದರೆ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ ಚಿತ್ರತಂಡ ಸಂತಸದಲ್ಲಿದೆ. ಆದರೆ ಇದೆಲ್ಲದರ ನಡುವೆ ನಿಖಿಲ್ ತನ್ನ ತಂದೆ ಅಂದರೆ ರಾಜ್ಯದ ಮುಖ್ಯ ಮಂತ್ರಿಗೆ ಕ್ಷಮೆ ಕೇಳಿದ್ದಾರೆ. ಇಷ್ಟು ಬ್ಯುಸಿ ಇದ್ದರೂ ಸಮಾರಂಭಕ್ಕೆ ಬಂದಿದ್ದು ಖುಷಿಯಾಯ್ತು..ನಿಮ್ಮ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಕ್ಷಮಿಸಿ ಎಂದಿದ್ದಾರೆ.

Edited By

Manjula M

Reported By

Manjula M

Comments