ಕರುಣಾನಿಧಿ ಪುತ್ರ ಸ್ಟಾಲಿನ್ ಭೇಟಿ ಮಾಡಿದ ಪವರ್ ಸ್ಟಾರ್ ..!

14 Aug 2018 9:52 AM | Entertainment
333 Report

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಡಿಎಂಕೆ ನಾಯಕರಾದ, ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿಯವರ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ.

ಪುನೀತ್ ಸೋಮವಾರ ಕರುಣಾನಿಧಿ ಮನೆಗೆ ತೆರಳಿ ಡಿಎಂಕೆ ನಾಯಕ ಹಗೂ ಕರುಣಾನಿಧಿ ಪುತ್ರರಾದ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಸಾಂತ್ವನವನ್ನು ಹೇಳಿದ್ದಾರೆ.ಕರುಣಾನಿಧಿಯವರು ಕೆಲ ಹಿಂದಷ್ಟೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

Edited By

Manjula M

Reported By

Manjula M

Comments