ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಯಶ್ ದಂಪತಿ

25 Jul 2018 11:43 AM | Entertainment
458 Report

ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಗಳಲ್ಲಿ ಯಶ್ ರಾಧಿಕ ಕೂಡ ಒಬ್ಬರು… ಇದೀಗ ಅಭಿಮಾನಿಗಳಿಗೆ  ಮತ್ತು ಸ್ಯಾಂಡಲ್ ವುಡ್'ಗೆ ಯಶ್ ದಂಪತಿ ಗುಡ್ ನ್ಯೂಸ್ ನೀಡಿದ್ದಾರೆ.

ತಮ್ಮ ಕುಟುಂಬಕ್ಕೆ ಹೊಸ ಅಥಿತಿಯ ಪ್ರವೇಶವಾಗಲಿದೆ ಎಂದು ಫೇಸ್ ಬುಕ್ ಮತ್ತು  ಇನ್ಸ್ಟಾಗ್ರಾಮ್  ನಲ್ಲಿ ಯಶ್ ದಂಪತಿ ಪೋಸ್ಟ್ ಮಾಡಿಕೊಂಡಿದ್ದಾರೆ. ನಾವೀಗ ಮೂವರು ಎಂದು ನಟಿ ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದಾರೆ.. ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರು 2016ರ ಡಿಸೆಂಬರ್'ನಲ್ಲಿ ಸಪ್ತಪದಿ ತುಳಿದಿದ್ದರು.

Edited By

Manjula M

Reported By

Manjula M

Comments