ಅಂತೂ ಇಂತೂ ಕಂಪ್ಲೀಟ್ ಆಯ್ತು ‘ದಿ ವಿಲನ್’ ಶೂಟಿಂಗ್

25 Jul 2018 9:52 AM | Entertainment
357 Report

ದಿ ವಿಲನ್… ಸಧ್ಯ ಸ್ಯಾಂಡಲ್ ವುಡ್’ನ ಮೋಸ್ಟ್ ಎಕ್ಸ್ ಪೆಕ್ಟೇಷನ್ ಚಿತ್ರ…. ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಫಸ್ಟ್ ಟೈಮ್ ಸ್ಕ್ರೀನ್ ಷೇರ್ ಮಾಡಿರುವ ಚಿತ್ರ.

'ದಿ ವಿಲನ್' ಚಿತ್ರಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು  ಕಾಯುತ್ತಿದ್ದಾರೆ. ಸದ್ಯ ರಿಲೀಸ್ ಆದ ಚಿತ್ರದ ಟ್ರೇಲರ್ ಗಳು ಸಿನಿರಸಿಕರನ್ನು ಅಟ್ರಾಕ್ಟ್ ಮಾಡಿದೆ. ಸದ್ಯಕ್ಕೆ ದಿ ವಿಲನ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ ಸದ್ಯ ಪ್ರೇಮ್ ಸೇರಿದಂತೆ ಚಿತ್ರತಂಡ ಖುಷಿಯಲ್ಲಿದ್ದಾರೆ. ಅರಮನೆ ಮೈದಾನದಲ್ಲಿ ಕೊನೆಯ ದಿನ ಶೂಟಿಂಗ್ ಮುಗಿಸಿದ ಪ್ರೇಮ್ ಶಿವಣ್ಣ, ಕಿಚ್ಚ ಸುದೀಪ್. ಆ್ಯಮಿ ಜಾಕ್ಸನ್ ಗೆ ಧನ್ಯವಾದ ತಿಳಿಸಿದ್ದಾರೆ.

Edited By

Manjula M

Reported By

Manjula M

Comments