ರೀಲ್’ನಲ್ಲಿ ಮಾತ್ರವಲ್ಲ, ರಿಯಲ್ ನಲ್ಲೂ ಹೀರೋ ಆದ ಪ್ರಭಾಸ್..!

24 Jul 2018 4:47 PM | Entertainment
153 Report

ಸೂಪರ್ ಸ್ಟಾರ್ ಪ್ರಭಾಸ್ ತೆರೆ ಮೇಲೆ ಮಾತ್ರ ಹೀರೋ ಅನಿಸಿಕೊಂಡಿಲ್ಲ.  ನಿಜ ಜೀವನದಲ್ಲೂ ಕೂಡ ಅವರು ರಿಯಲ್ ಹೀರೋ ಆಗಿದ್ದಾರೆ.

ಪ್ರತಿ ವರ್ಷ ಲಕ್ಷಗಟ್ಟಲೇ ಹಣವನ್ನು ಚಾರಿಟಿಗಾಗಿ ನೀಡುತ್ತಾರೆ. ಇತ್ತೀಚಿಗೆ ನಲಗೊಂದ ಜಿಲ್ಲೆಯ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಒಂದಷ್ಟು ಸಮಯವನ್ನು ಕಳೆದಿದ್ದಾರೆ ಅವರಿಗೆ ಖುಷಿಯನ್ನು ಕೊಟ್ಟಿದ್ದಾರೆ. ಅಂಧ ಮಕ್ಕಳ ಶಾಲೆಗೆ 10 ಲಕ್ಷ ರೂ ದೇಣಿಗೆಯನ್ನು ಕೊಟ್ಟಿದ್ದಾರೆ. ರೀಲ್'ನಲ್ಲಿ ಮಾತ್ರವಲ್ಲ ರಿಯಲ್'ನಲ್ಲೂ ಹೀರೋ ಆಗಿದ್ದಾರೆ. ಈ ಕಾರಣದಿಂದಲೇ ಪ್ರಭಾಸ್ ಎಲ್ಲರಿಗೂ ಇಷ್ಟವಾಗುತ್ತಾರೆ.

Edited By

Manjula M

Reported By

Manjula M

Comments