ಹರಹರ ಮಹದೇವ ಖ್ಯಾತಿಯ ಸಂಗೀತಾ ಈಗ ನಾಯಕಿ…! ಯಾವ್ ಸಿನಿಮಾ ಗೊತ್ತಾ?

17 Jul 2018 2:51 PM | Entertainment
477 Report

ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಚಿತ್ರಕ್ಕೆ ಕಿರುತೆರೆಯ ಜನಪ್ರಿಯ ಧಾರವಾಹಿಯ ನಟಿಯಾದಸಂಗೀತಾ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿನ ಸತಿ ಪಾತ್ರದಿಂದ ಹೆಸರು ಗಳಿಸಿದ್ದ ಸಂಗೀತಾ  ನಾಯಕಿಯಯಾಗಿ ತೆರೆ ಮೇಲೆ ಮಿಂಚಲಿದ್ದಾರೆ   ಇವರಿಬ್ಬರ ಜೋಡಿ ತೆರೆ ಮೇಲೆ ಯಾವ ರೀತಿ  ಮೋಡಿ ಮಾಡುತ್ತದೆ ಎಂಬುದನ್ನು ಚಿತ್ರ ಬಿಡುಗಡೆಯಾಗುವವರೆಗೂ ಕಾಯಲೇಬೇಕು.

Edited By

Manjula M

Reported By

Manjula M

Comments