ಉಂಗುರ ಬದಲಾಯಿಸಿಕೊಂಡ ಮನೆದೇವ್ರು ಧಾರವಾಹಿಯ ನಾಯಕಿ ಜಾನಕಿ

14 Jul 2018 5:09 PM | Entertainment
549 Report

ಮನೆದೇವ್ರು ಧಾರವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಅರ್ಚನಾ ಅಲಿಯಾಸ್ ಜಾನಕಿ ಲಕ್ಷ್ಮಿನಾರಾಯಣಸ್ವಾಮಿಯವರು ಹಾಗೂ ವಿಘ್ನೇಶ್ ಶರ್ಮಾ ಅವರು ಸದ್ದಿಲ್ಲದೆ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಕಲರ್ಸ್ ಸೂಪರ್ ಚಾನಲ್ ನಲ್ಲಿ ಬರುತ್ತಿದಂತಹ 'ಮನೆದೇವ್ರು' ಧಾರಾವಾಹಿಯ ನಾಯಕಿಯಾದಂತಹ 'ಜಾನಕಿ' ಪಾತ್ರವನ್ನು ಮಾಡಿದ್ದಂತಹ ನಟಿ ಅರ್ಚನಾ ಅವರು ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಅರ್ಚನಾ ಅವರು ನಿಶ್ಚಿತಾರ್ಥ ಮಾಡಿಕೊಂಡು ಸಪ್ತಪದಿ ತುಳಿಯಲು ಸಿದ್ದತೆಯನ್ನು ನಡೆಸುತ್ತಿದ್ದಾರೆ.

Edited By

Manjula M

Reported By

Manjula M

Comments