ಇದೇ ವಾರ ತೆರೆ ಮೇಲೆ ಬರಲಿದೆ ಪವನ್ ತೇಜ ಅಭಿನಯದ ಚೊಚ್ಚಲ ಸಿನಿಮಾ 'ಅಥರ್ವ'

10 Jul 2018 3:30 PM | Entertainment
592 Report

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸಹೋದರ ಸಂಬಂಧಿ ಪವನ್ ತೇಜ ಅಭಿನಯದ ಚೊಚ್ಚಲ ಸಿನಿಮಾ 'ಅಥರ್ವ' ಇದೇ ವಾರ ಬಿಡುಗಡೆ ಆಗುತ್ತಿದೆ.

ಅರ್ಜುನ್ ಸರ್ಜಾ ಸಹೋದರ ಸಂಬಂಧಿ ಪವನ್ ತೇಜ ಅಭಿನಯದ ಮೊದಲ ಸಿನಿಮಾ ಇದಾಗಿದ್ದು, ಜು.13 ರಂದು ತೆರೆಗೆ ಬರುತ್ತಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚು ನಿರೀಕ್ಷೆಯಿದೆ ಎನ್ನಲಾಗಿದೆ.

Edited By

Shruthi G

Reported By

Shruthi G

Comments