ದೀಪಿಕಾ ಪಡುಕೋಣೆ ಬ್ಯಾಗ್ ಬೆಲೆ ಕೇಳುದ್ರೆ ಶಾಕ್ ಆಗ್ತೀರಾ..!  

13 Jun 2018 4:10 PM | Entertainment
43 Report

ದೀಪಿಕಾ ಪಡುಕೋಣೆ ಸ್ಯಾಂಡಲ್ ವುಡ್ ಜನಕ್ಕೆ ಚಿರಪರಿಚಿತ… ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ಯಾವುದೇ ಸಿನಿಮಾವನ್ನು ಮಾಡುತ್ತಿಲ್ಲ. ದೀಪಿಕಾ ಮಾಡೋ ಸ್ಟೈಲ್ ಆಗಾಗ ಸುದ್ದಿ ಆಗುತ್ತಿರುತ್ತದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ತನಗೆ ಇಷ್ಟವಾದ ಬ್ಯಾಗ್ ಹಿಡಿದು ಬರುತ್ತಿದ್ದ ದೀಪಿಕಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ದೀಪಿಕಾಳ ನೆಚ್ಚಿನ ಬ್ಯಾಗ್ ಇದು. ಈ ಐಷಾರಾಮಿ ಬ್ಯಾಗಿನ ಬೆಲೆ ಕೇಳಿದ್ರೆ ಎಲ್ಲರೂ ಕೂಡ ಶಾಕ್ ಆಗ್ತೀರಾ... ದೀಪಿಕಾ ಬಳಿ ಇರುವ ಶನೆಲ್ ಬ್ರ್ಯಾಂಡ್ Deauville tote bag ಬೆಲೆ ಎಷ್ಟು ಗೊತ್ತಾ? ಎಸ್, ಬ್ಯಾಗ್ ನ ಬೆಲೆ 2,90,764.78 ಅಂದ್ರೆ 2.9 ಲಕ್ಷ ರೂಪಾಯಿ.

Edited By

Manjula M

Reported By

Manjula M

Comments