ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ರಾಜಹುಲಿಯ 'ಮೋಹನ'

28 May 2018 9:53 AM | Entertainment
435 Report

ಸ್ಯಾಂಡಲ್ ವುಡ್ ಗೆ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಎಂಟ್ರಿಕೊಟ್ಟಿದ್ದ ಹರ್ಷವರ್ಧನ್ ನಂತರ ರಾಜಾಹುಲಿ ಚಿತ್ರದಿಂದ ಮೋನಾ ಅಂತಾನೆ ಖ್ಯಾತರಾಗಿದ್ದ ನಟ ಹರ್ಷವರ್ಧನ್ ಸದ್ದಿಲ್ಲದೆ ಮಾಡೆಲ್ ಐಶ್ವರ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಹರ್ಷವರ್ಧನ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಗಜಪಡೆ, ವರ್ಧನ್ ಸಿನಿಮಾಗಳಲ್ಲಿ ಹರ್ಷವರ್ಧನ್ ನಟಿಸಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರುವ ಹರ್ಷವರ್ಧನ್ನ ಮದುವೆಯ ದಿನಾಂಕದ ಬಗ್ಗೆ ತಿಳಿಸಿಲ್ಲ.

 

Edited By

Manjula M

Reported By

Manjula M

Comments