ವಿಶ್ ಯು ಹ್ಯಾಪಿ ಬರ್ತಡೇ 'ಚಿನ್ನಾರಿ ಮುತ್ತಾ'

26 May 2018 5:57 PM | Entertainment
852 Report

ಇಂಡಸ್ಟ್ರಿಯಲ್ಲಿ ಅಣ್ಣ- ತಮ್ಮ ಅಂದರೆ ನೆನಪಾಗೋದು ನಟ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಜೋಡಿ. ನಿಜ ಜೀವನದಲ್ಲಿ ಅಣ್ಣ-ತಮ್ಮನಾಗಿ ಇಂಡಸ್ಟ್ರಿಯಲ್ಲಿ ಸಕ್ಸಸ್ ಕಾಣ್ತಿದ್ದಾರೆ ಈ ಜೋಡಿಗಳಲ್ಲಿ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಜೋಡಿ ಕೂಡ ಒಂದು.

ಕನ್ನಡದ 'ಚಿನ್ನಾರಿ ಮುತ್ತಾ' ನಿಗೆ ಇಂದು ಜನ್ಮದಿನದ ಸಂಭ್ರಮ. ಅಣ್ಣನಿಗೆ ಶ್ರೀಮುರಳಿ ಟ್ವಿಟ್ಟರ್ ಮೂಲಕ ಶುಭಾಷಯ ಕೋರಿದ್ದಾರೆ. ''ನಿಮ್ಮನ್ನ ತುಂಬ ಪ್ರೀತಿಸುತ್ತೇನೆ ಅಣ್ಣ. ಈ ವರ್ಷ ನಿಮಗೆ ಅದ್ಭುತವಾಗಿರಲಿ'' ಎಂದು ಶ್ರೀಮುರಳಿ ಶುಭಾಷಯ ತಿಳಿಸಿದ್ದಾರೆ. ಇನ್ನು ವಿಜಯ ರಾಘವೇಂದ್ರ ಅವರ ಬರ್ತಡೇಗೆ ಒಳ್ಳೆ ಹುಡುಗ ಪ್ರಥಮ್ ಕೂಡ ವಿಶ್ ಮಾಡಿದ್ದಾರೆ.

 

Edited By

Manjula M

Reported By

Manjula M

Comments