ಬಾಲಿವುಡ್ ಬಾದ್‌ ಷಾನಿಂದ ಮಗಳಿಗೆ ಸ್ಪೆಷಲ್ ಬರ್ತ್‌ ಡೇ ವಿಶ್

24 May 2018 3:17 PM | Entertainment
433 Report

ಬಾಲಿವುಡ್‌ ಬಾದ್ ಷಾ ಅಂತಾನೆ ಪೇಮಸ್ ಆಗಿರುವ ನಟ ಶಾರುಕ್ ಖಾನ್ ನಮಗಳು 18 ವಸಂತಗಳನ್ನು ಪೂರೈಸಿದ್ದಾರೆ.ಮಗಳ ಹುಟ್ಟುಹಬ್ಬಕ್ಕೆ ಅಪ್ಪ ವಿಶೇಷವಾಗಿ ವಿಶ್ ಮಾಡಿರುವುದು ಸಖತ್ ಸುದ್ದಿಯಾಗುತ್ತಿದೆ.

ಎಲ್ಲರಂತೆ ನಿನಗೂ ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಬೇಕೆಂದು ಬಯಸುತ್ತೀಯ  ಎಂದು ಗೊತ್ತು. 16ರ ಹರೆಯಕ್ಕೆ ಕಾಲಿಟ್ಟಾಗಲೇ ಮಾಡ್ತಿದ್ದ ಕೆಲಸವನ್ನು ಇನ್ನು ಮುಂದೆ ನೀನು ಕಾನೂನಿನ ಅಡಿಯಲ್ಲಿಯೇ ಮಾಡಬಹುದು. ಅಡಲ್ಟ್‌ಹುಡ್‌ಗೆ ಸುಸ್ವಾಗತ ಎಂದು 18 ವರ್ಷ ದಾಟುತ್ತಿರುವ ಮಗಳು ಸುಹಾನಾಗೆ ಬಾಲಿವುಡ್ ಬಾದ್‌ ಷಾ ಶಾರುಕ್ ಖಾನ್ ಶುಭಾಷಯ ತಿಳಿಸಿದ್ದಾರೆ.

Edited By

Manjula M

Reported By

Manjula M

Comments