ಧೋನಿಗೆ ಮೊದಲು ಕ್ರಶ್ ಆಗಿದ್ದು ಯಾರ ಮೇಲೆ ಗೊತ್ತಾ?

09 May 2018 6:20 PM | Entertainment
534 Report

ಮಹೇಂದ್ರ ಸಿಂಗ್ ಧೋನಿ… ಟೀಂ ಇಂಡಿಯಾ ಕಂಡಂತಹ ಅತ್ಯಂತ ಯಶಸ್ವಿ ನಾಯಕ. ಸದ್ಯಕ್ಕೆ ಚೆನ್ನೈ ಸೂಪರ್'ಕಿಂಗ್ಸ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಧೋನಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮನಬಿಚ್ಚಿ ಮಾತನಾಡಿ ಕೊಂಡಿದ್ದಾರೆ.

ಧೋನಿ ತನ್ನ ಮೊದಲ ಕ್ರಶ್ ಹೆಸರು ಸ್ವಾತಿ ಎಂದು ಹೇಳಿರುವ ಧೋನಿ, ಈ ವಿಚಾರವನ್ನು ಪತ್ನಿ ಸಾಕ್ಷಿಗೆ ಹೇಳಬೇಡಿ ಎಂದು ಹಾಸ್ಯಮಯವಾಗಿ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಪಿಯುಸಿ ಓದುತ್ತಿದ್ದಾಗ ಕಡೆಯ ಬಾರಿಗೆ ಸ್ವಾತಿಯನ್ನು ನೋಡಿದ್ದಾಗಿ ಧೋನಿ ಹೇಳಿಕೊಂಡಿದ್ದಾರೆ.

Edited By

Manjula M

Reported By

Manjula M

Comments