ರಾಗಿಣಿ-ಸುದೀಪ್ ನಟನೆಯ 'ಕಿಚ್ಚು' ಇಂದು ರಿಲೀಸ್

04 May 2018 10:48 AM | Entertainment
483 Report

ಶುಕ್ರವಾರ ಅಂದರೆ ಸಾಕು ಅಭಿಮಾನಿಗಳು ಕಾಯುತ್ತಿರುತ್ತಾರೆ.. ಈ ವಾರ ಯಾವ ಸಿನಿಮಾ ರಿಲೀಸ್ ಆಗುತ್ತೊ ಅಂತ. ಅದೇ ರೀತಿ ಇಂದು ರಾಗಿಣಿ ದ್ವಿವೇದಿ ನಟನೆಯ 'ಕಿಚ್ಚು' ಚಿತ್ರ ರಿಲೀಸ್ ಆಗಿದೆ.

ಚಿತ್ರದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಪ್ರದೀಪ್ ರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ರಾಗಿಣಿ ಈ ಸಿನಿಮಾದಲ್ಲಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ನಟ ಸಾಯಿಕುಮಾರ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ.

 

Edited By

Manjula M

Reported By

Manjula M

Comments