A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಸಂಗೀತ ಗಾರುಡಿಗ ಹಂಸಲೇಖ ನಿರ್ದೇಶನದ ಚೊಚ್ಚಲ ಚಿತ್ರ | Civic News

ಸಂಗೀತ ಗಾರುಡಿಗ ಹಂಸಲೇಖ ನಿರ್ದೇಶನದ ಚೊಚ್ಚಲ ಚಿತ್ರ

03 May 2018 3:07 PM | Entertainment
561 Report

ಸಂಗೀತ ಗಾರುಡಿಗ ಎಂದೆ ಹೆಸರಾದ ಹಂಸಲೇಖ ಅವರ ನಿರ್ದೇಶನದ ಚೊಚ್ಛಲ ಚಿತ್ರವಾದ 'ಶಕುಂತಲೆ' ಕನ್ನಡದ ಜತೆಗೆ ಹಿಂದಿಯಲ್ಲೂ ಸಹ ನಿರ್ಮಾಣವಾಗುತ್ತಿದೆ. ಬಾಲಿವುಡ್‌ನ ಬಹುಬೇಡಿಕೆಯ ನಟಿಯೇ ಶಕುಂತಲೆ ಪಾತ್ರಕ್ಕೆ ಬಣ್ಣವನ್ನು ಹಚ್ಚುತ್ತಿದ್ದಾರೆ. ಈ ರೀತಿಯ ಮಾಹಿತಿ ಸ್ವತಃ ಹಂಸಲೇಖ ಅವರಿಂದಲೇ ಸಿಕ್ಕಿದೆ.

ಈಗಾಗಲೇ ಅಂದುಕೊಂಡಂತೆ ಈ ಚಿತ್ರ ಎರಡೂ ಭಾಷೆಗಳಲ್ಲೂ ತೆರೆಗೆ ಬಂದರೆ ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಭಿನ್ನ ಚಿತ್ರವಾಗಿ ಗಮನಸೆಳೆಯುವುದು ಗ್ಯಾರಂಟಿ ಎನ್ನುವ ವಿಶ್ವಾಸ ಹಂಸಲೇಖ ಅವರಿಗೆ ಇದೆಯಂತೆ. ಹಂಸಲೇಖ ಅವರು ಮೊದಲೇ ಹೇಳಿಕೊಂಡಂತೆ ಆಗಿದ್ದರೆ, ಈ ಚಿತ್ರ ಸೆಟ್ಟೇರಿ ಹಲವು ದಿನಗಳೇ ಆಗಬೇಕಿತ್ತು. ಸದ್ಯಕ್ಕೆ ಚಿತ್ರದ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ಮುಗಿಸಿ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾರೆ ಹಂಸಲೇಖ. ಚಿತ್ರದಲ್ಲಿನ  ತಾರಾಗಣದಲ್ಲಿ ಯಾರ್ಯಾರು ಇದ್ದಾರೆನ್ನುವ ಬಗ್ಗೆ ಹಂಸಲೇಖ ಗುಟ್ಟು ಬಿಟ್ಟುಕೊಡುತ್ತಿಲ್ಲ. ಈ ಚಿತ್ರದ ನಾಯಕಿಗಾಗಿ ಯಾರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

 

Edited By

Manjula M

Reported By

Manjula M

Comments