ಎಂಗೇಜ್ ಆದ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತಾ?

02 May 2018 12:11 PM | Entertainment
477 Report

ಬಿಗ್ ಬಾಸ್ ಸೀಸನ್ 3 ನ ಸ್ಪರ್ಧಿ ನಟಿ ಗೌತಮಿ ಅವರು ಹೊಸ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ.

ನಟಿ ಗೌತಮಿ ಅವರು ಬಿಗ್ ಬಾಸ್ ನಿಂದ ಹೊರ ಬಂದ ನಂತರ ಕೆಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಜಾರ್ಜ್ ಕ್ರಿಸ್ಟಿ ಎಂಬುವವರನ್ನ ಪ್ರೀತಿಸುತ್ತಿದ್ದ ನಟಿ ಗೌತಮಿ ಗೌಡ ಅವರು ಪ್ರೀತಿಯ ವಿಚಾರವನ್ನ ಎರಡು ಮನೆಯವರಿಗೆ ತಿಳಿಸಿ ಗುರು-ಹಿರಿಯರು ಸಮ್ಮುಖದಲ್ಲಿ ಸದ್ದಿಲ್ಲದೇ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಮದುವೆಯ ದಿನಾಂಕದ ಬಗ್ಗೆ ಇನ್ನು ಗುಟ್ಟು ಬಿಟ್ಟು ಕೊಡದ ಗೌತಮಿ ಸಧ್ಯದಲ್ಲೆ ಮದುವೆಯಾಗುವುದು ಖಚಿತ.

Edited By

Manjula M

Reported By

Manjula M

Comments