ಅಭಿಷೇಕ್ ಬಚ್ಚನ್,ಅಲಿಯಾ ಭಟ್  ಒಟ್ಟಾಗಿ ನಟಿಸುವ ಚಿತ್ರ ಯಾವುದು ಗೊತ್ತಾ.?

20 Apr 2018 5:54 PM | Entertainment
690 Report

ಭಾರತದ ಕವಯತ್ರಿ ಅಮೃತಾ ಪ್ರೀತಮ್‌ ಬಯೋಪಿಕ್‌ನಲ್ಲಿ ಆಲಿಯಾ ಭಟ್‌ ಹಾಗೂ ಅಭಿಷೇಕ್‌ ಬಚ್ಚನ್‌ ನಟಿಸುತ್ತಿದ್ದಾರೆ.

ಸಂಜಯ್‌ಲೀಲಾ ಬನ್ಸಾಲಿ ನಿರ್ಮಾಣದ ಈ ಸಿನಿಮಾದಲ್ಲಿ ಕವಿ ಸಾಹಿರ್‌ ಲುಧಿಯಾನ್ವಿ ಪಾತ್ರದಲ್ಲಿ ಅಭಿಷೇಕ್‌ ಬಚ್ಚನ್‌ ಮತ್ತು ಅವರ ಸಂಗಾತಿ ಅಮೃತಾ ಪ್ರೀತಮ್‌ ಪಾತ್ರದಲ್ಲಿ ಆಲಿಯಾ ಭಟ್‌ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.. ಅಮೃತಾ ಪ್ರೀತಮ್‌ ಪಾತ್ರವನ್ನು ಆಲಿಯಾ ಭಟ್‌ ಉತ್ತಮವಾಗಿ ನಿರ್ವಹಿಸಬಲ್ಲರು ಎಂದು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಜಯ್‌ಲೀಲಾ ಬನ್ಸಾಲಿ ತಿಳಿಸಿದ್ದಾರೆ.

Edited By

Manjula M

Reported By

Manjula M

Comments