ನಟಿ ದಿಶಾ ಪಠಾಣಿ ಬ್ಯಾಗ್ ಬೆಲೆ ಕೇಳುದ್ರೆ ಶಾಕ್ ಆಗ್ತೀರಾ..!

13 Apr 2018 1:10 PM | Entertainment
482 Report

ನಟಿ ದಿಶಾ ಪಠಾಣಿ ಅಭಿನಯದ ಬಾಗಿ-2 ಬಾಕ್ಸ್ ಆಫೀಸ್ ನ ಸಖತ್ ಆಗಿಯೇ ಕೊಳ್ಳೆ ಹೊಡೆಯುತ್ತಿದೆ. 65 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಈ ಚಿತ್ರ ಈಗಾಗಲೇ 130 ಕೋಟಿ ಗಳಿಕೆಯನ್ನು ಸಂಪಾದಿಸಿದೆ.

ವಿಶ್ವದಾದ್ಯಂತ ಉತ್ತಮ ಗಳಿಕೆ ಕಾಣ್ತಿರುವ ಚಿತ್ರ 200 ಕೋಟಿ ಕ್ಲಬ್ ನಲ್ಲಿ ಸ್ಥಾನ ಪಡೆದಿದೆ. ಚಿತ್ರದ ಯಶಸ್ಸನ್ನು ದಿಶಾ ಪಠಾಣಿ ತನ್ನ  ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಜೊತೆ ಎಂಜಾಯ್ ಮಾಡ್ತಿದ್ದಾಳಂತೆ.ದಿಶಾ ಪಠಾಣಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಳು. ನೀಲಿ ಬಣ್ಣದ ಡ್ರೆಸ್ ತೊಟ್ಟಿದ್ದ ದಿಶಾ ಸೌಂದರ್ಯವನ್ನು ಬಿಳಿ ಬಣ್ಣದ ಸಣ್ಣ ಬ್ಯಾಗ್ ಒಂದು ಹೆಚ್ಚಿಸಿತ್ತು. Chanel ಬ್ರ್ಯಾಂಡ್ ನ ಈ ಸಣ್ಣ ಬ್ಯಾಗ್ ಬೆಲೆ ಮಾತ್ರ ತಲೆ ಸುತ್ತಿಸುವಷ್ಟಿತ್ತು.. ಎಸ್, ದಿಶಾ ಹಾಕಿದ್ದ ಬ್ಯಾಗ್ ಬೆಲೆ ಬರೋಬ್ಬರಿ 5,54,500 ರೂಪಾಯಿ ಗೊತ್ತಾ?

Edited By

Manjula M

Reported By

Manjula M

Comments