ಈಗಾಗ್ಲೇ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರೋ ಸಲ್ಮಾನ್ ಖಾನ್ ಏನ್ಮಾಡ್ತಿದ್ದಾರೆ..?

09 Apr 2018 5:15 PM | Entertainment
506 Report

ಜೈಲಿನಿಂದ ಹೊರಬಂದ ದಿನದಿಂದಲೇ ಸಲ್ಮಾನ್ ನಾರ್ಮಲ್ ಲೈಫ್ ಗೆ ಮರಳಿದ್ದಾರೆ. ಎರಡು ದಿನದ ಜೈಲುವಾಸ ಅವರನ್ನು ಮಾನಸಿಕವಾಗಿ ಸಾಕಷ್ಟು ಕುಗ್ಗಿಸಿರುತ್ತೆ ಅಂತಾ ನೀವು ಆಲೋಚನೆ ಮಾಡಿದ್ದರೆ ಖಂಡಿತಾ ಅದು ತಪ್ಪಾಗುತ್ತೆ.

ಸಲ್ಲು ಜೈಲಿನಿಂದ ಹೊರಬಂದ ಬಳಿಕ ಶಾಲೆಯೊಂದರ ಆನ್ಯುವಲ್ ಡೇ ನಲ್ಲಿ ಪಾಲ್ಗೊಂಡಿದ್ದಾರೆ. ಮಕ್ಕಳ ಜೊತೆ ಬೆರೆತಿದ್ದಾರೆ. ಅವರೊಂದಿಗೆ ಐಸ್ ಕ್ರೀಂ ತಿಂದಿದ್ದಲ್ಲದೇ ಸಾಕಷ್ಟು ಮೋಜು ಮಸ್ತಿ ಮಾಡಿದ್ದಾರೆ. ತಮ್ಮ ಮುಂದಿನ ಚಿತ್ರ 'ರೇಸ್ 3' ಕೋಸ್ಟಾರ್ ಗಳ ಜೊತೆಗೆ ಸಮಯ ಕಳೆದಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಪಾರ್ಟಿ ಕೂಡ ಮಾಡಿದ್ದಾರೆ.

Edited By

Shruthi G

Reported By

Madhu shree

Comments