ಅನುಷ್ಕಾ ಶರ್ಮ ಗೆ ಒಲಿದು ಬಂದ ಭಾರತದ ಮಹೋನ್ನತ ಪ್ರಶಸ್ತಿ

09 Apr 2018 9:27 AM | Entertainment
447 Report

ನಟಿ ಅನುಷ್ಕಾ ಅವರು ತಮ್ಮ ನಟನೆಯ ಮೂಲಕ ಉತ್ತಮ ಸಿನಿಮಾಗಳನ್ನು ನೀಡಿದ್ದಲ್ಲದೇ ಜೊತೆಗೆ ತಮ್ಮದೇ ಸಂಸ್ಥೆಯೊಂದಿಗೆ ಚಿತ್ರಗಳ ನಿರ್ಮಾಣ ಮಾಡಲು ಶುರುಮಾಡಿದ್ದರು.

ಇವರ ಬ್ಯಾನರ್ ಅಡಿಯಲ್ಲಿ 'ಎನ್‌ಎಚ್‌ 10', 'ಪಿಲ್ಲೌರಿ' ಹಾಗೂ 'ಪರಿ' ಎನ್ನುವ ಮೂರು ಚಿತ್ರಗಳು ಮೂಡಿಬಂದಿದ್ದು, ಇವು ಮೂರು ಸೂಪರ್ ಹಿಟ್ ಆಗಿವೆ. ಭಿನ್ನವಾದ ಪರಿಕಲ್ಪನೆಯನ್ನಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡಿರುವ ಕಾರಣದಿಂದ ನಟಿ ಅನುಷ್ಕಾ ಅವರಿಗೆ ದಾದಾ ಸಾಹೇಬ ಫಾಲ್ಕೆ ಫೌಂಡೇಶನ್ ಈ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧಾರ ಮಾಡಿದೆ.

Edited By

Shruthi G

Reported By

Madhu shree

Comments