A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ದೊಡ್ಡಪ್ಪನ ಜತೆ ಸ್ಕ್ರೀನ್ ಶೇರ್ ಮಾಡಲಿರುವ ನಟ ವಿನಯ್‌ ರಾಜ್‌ಕುಮಾರ್‌ | Civic News

ದೊಡ್ಡಪ್ಪನ ಜತೆ ಸ್ಕ್ರೀನ್ ಶೇರ್ ಮಾಡಲಿರುವ ನಟ ವಿನಯ್‌ ರಾಜ್‌ಕುಮಾರ್‌

29 Mar 2018 4:28 PM | Entertainment
539 Report

ಅನಂತು ವರ್ಸಸ್‌ ನುಸ್ರತ್' ಚಿತ್ರದ ಶೂಟಿಂಗ್‌ ಇನ್ನೂ ಕಂಪ್ಲೀಟ್ ಆಗಿಲ್ಲ. ಅದಾಗಲೇ 'ಅಪ್ಪ ಅಮ್ಮ ಪ್ರೀತಿ' ಎನ್ನುವ ಚಿತ್ರಕ್ಕೆ ವಿನಯ್‌ ಒಪ್ಪಿಕೊಂಡಿದ್ದಾರೆ. ಇದರ ಜತೆಗೆ ಮತ್ತೊಂದು ಹೊಸ ಚಿತ್ರಕ್ಕೆ ನಾಯಕನಾಗಿ ವಿನಯ್ ಆಯ್ಕೆಯಾಗಿದ್ದಾರೆ. ಈ ಚಿತ್ರದ ವಿಶೇತೆಯಂದ್ರೆ ನಟ ಶಿವರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮ ದೊಡ್ಡಪ್ಪ ಶಿವಣ್ಣನ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ವಿನಯ್‌‌. ಇದೊಂದು ಆ್ಯಕ್ಷನ್‌ ಥ್ರಿಲ್ಲರ್ ಚಿತ್ರವಾಗಿರಲಿದ್ದು, ಎನ್‌.ಎಸ್‌.ರಾಜಕುಮಾರ್ ಎಂಬುವರು ನಿರ್ಮಾಣ ಮಾಡಲಿದ್ದಾರೆ. ಸದ್ಯಕ್ಕೆ ಹೆಚ್ಚಿನ ಮಾಹಿತಿ ಬಿಟ್ಟು ಕೊಡದ ನಿರ್ಮಾಪಕರು, ಈ ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಎನ್ನುತ್ತಾರೆ. ಈ ಚಿತ್ರದ ಇನ್ನುಳಿದ ತಾರಾಬಳಗದ ಆಯ್ಕೆ ಶೀಘ್ರದಲ್ಲಿಯೇ ನಡೆಯಲಿದೆಯಂತೆ.  ಇನ್ನು ನಿರ್ಮಾಪಕ ಎನ್‌.ಎಸ್‌.ರಾಜಕುಮಾರ್ ಈ ಹಿಂದೆ ಜಟ್ಟ, ಮೈನಾ ಹಾಗೂ ಮೈತ್ರಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

Edited By

Shruthi G

Reported By

Madhu shree

Comments