ಮಾಧುರಿ ದೀಕ್ಷಿತ್ ರವರನ್ನು ವಿವಾಹವಾಗ ಬಯಸಿದ್ದರಂತೆ ಈ ನಟ

28 Mar 2018 4:00 PM | Entertainment
550 Report

ಮೊದಲು ಸಂಜಯ್ ದತ್ ಹಾಗೂ ಮಾಧುರಿ ನಡುವೆ ಲವ್ ಅಫೇರ್ ಇತ್ತು ಅನ್ನೋದು ಹಳೇ ಸುದ್ದಿ. ಅವರಿಬ್ಬರೂ ಇನ್ನೇನು ಮದುವೆಯಾಗುತ್ತಾರಂತೆ ಅನ್ನೋ ಹೊತ್ತಿಗೆ ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರಿಂದ ಇದ್ಯಾವುದೂ ನಡೆಯಲಿಲ್ಲ.

ನಂತರ ಮಾಧುರಿ ಬೇರೊಬ್ಬರನ್ನು ಮದುವೆಯಾಗಿ ಯುಎಸ್ ಗೆ ಹೋಗಿದ್ದರು. ಕಳೆದ ವರ್ಷ ಗೋವಾ ಫೆಸ್ಟ್ ನಲ್ಲಿ ಸಂಜಯ್ ದತ್, ನಾನು ಮಾಧುರಿ ದೀಕ್ಷಿತ್ ಜೊತೆ ಮದುವೆಯಾಗಬಯಸಿದ್ದೆ ಎಂದಿದ್ದರು. ಈ ಮೊದಲು ಕಾಫಿ ವಿತ್ ಕರಣ್ ಶೋ ದಲ್ಲೂ ಕೂಡ ಇದೇ ಮಾತನ್ನೇ ಹೇಳಿದ್ದರು.

 

Edited By

Shruthi G

Reported By

Madhu shree

Comments