ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿರುವ ರಾಧಿಕ ಪಂಡಿತ್

07 Mar 2018 3:04 PM | Entertainment
423 Report

ಇಂದು ಸ್ಯಾಂಡಲ್ ವುಡ್ ನ ಸೆಲೆನ್ಟ್ ಬೆಡಗಿ ರಾಧಿಕಾ ಪಂಡಿತ್ ರವರ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ. ಮಲ್ಲೇಶ್ವರಂನ ನಿವಾಸದಲ್ಲಿ ಪತಿ ಯಶ್ ಹಾಗೂ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸುವ ಮೂಲಕ ರಾಧಿಕಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ನೂರಾರು ಅಭಿಮಾನಿಗಳು ಯಶ್ ಹಾಗೂ ರಾಧಿಕಾ ಪರ ಘೋಷಣೆ ಕೂಗಿ ಸಂಭ್ರಮಿಸಿದರು.ಇದೇ ವೇಳೆ ಮಾತನಾಡಿದ ರಾಧಿಕಾ, ನನ್ನ ಹುಟ್ಟುಹಬ್ಬ ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದೇನೆ. ಅಭಿಮಾನಿಗಳೇ ಪ್ರತಿ ವರ್ಷ ಕೇಕ್ ತಂದು ಹುಟ್ಟು ಹಬ್ಬ ಆಚರಿಸುತ್ತಾರೆ. ಈ ವರ್ಷವೂ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡೆ ಎಂದು ಸಂತಸ ವ್ಯಕ್ತಪಡಿಸಿದರು. 

Edited By

Shruthi G

Reported By

Madhu shree

Comments