ಚಂದನ್ ಶೆಟ್ಟಿಗೆ ಇಂತಹ ಸಿನಿಮಾ ಸಿಕ್ಕರೆ ಅಭಿನಯಿಸ್ತಾರಂತೆ..!!

05 Feb 2018 1:35 PM | Entertainment
387 Report

ಬಿಗ್ ಬಾಸ್ ಕನ್ನಡದ ಐದನೇ ಸೀಸನ್ನನ್ನು ಗೆದ್ದ ಜನಪ್ರಿಯ ರ‍್ಯಾಪರ್ ಚಂದನ್ ಶೆಟ್ಟಿಗೆ ಪ್ರಸ್ತುತ ಚಲನಚಿತ್ರದ ಆಫರ್ ಗಳ ಸುರಿಮಳೆಯೇ ಹರಿದು ಬರುತ್ತಿದೆ .

"ನಾನು ಯಾವುದೇ ಚಿತ್ರಕ್ಕೆ ಅವಸರ ಪಟ್ಟು ಸಹಿಹಾಕಲು ಬಯಸುವುದಿಲ್ಲ , ಏಕೆಂದರೆ ನಾನು ಬಿಗೆ ಬಾಸ್ ಗೆದ್ದಿದ್ದೇನೆ ಅಂತ ಅವಸರ ಮಾಡಲ್ಲ ಅಥವಾ ಟಪೋರಿ ಪಾತ್ರವನ್ನು ಮಾಡಲು ನಾನು ಬಯಸು ವುದಿಲ್ಲ ನಾನು ಎಲ್ಲರಿಗೂ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುವ ಚಲನಚಿತ್ರವನ್ನು ಮಕ್ಕಳಿಂದ ಹಳೆಯ ಜನರು ನೋಡುವಂತ ಕಥೆಯನ್ನು ನೀಡಿದರೆ , ನಾನು ಖಂಡಿತವಾಗಿ ಒಂದು ಚಲನಚಿತ್ರವನ್ನು ಮಾಡುತ್ತೇನೆ "ಎಂದು ಚಂದನ್ ಹೇ ಳಿದ್ದಾರೆ 

Edited By

Shruthi G

Reported By

Shruthi G

Comments