A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಎಲ್ಲರನ್ನೂ ನಕ್ಕು ನಲಿಸು ಬರ್ತಿದೆ ಮಜಾ ಟಾಕೀಸ್ ಸೂಪರ್ ಸೀಸನ್..!! | Civic News

ಎಲ್ಲರನ್ನೂ ನಕ್ಕು ನಲಿಸು ಬರ್ತಿದೆ ಮಜಾ ಟಾಕೀಸ್ ಸೂಪರ್ ಸೀಸನ್..!!

18 Jan 2018 12:34 PM | Entertainment
302 Report

ಕಿರುತೆರೆಯಲ್ಲಿ ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಮಜಾ ಟಾಕೀಸ್ ಹೊಸ ಸೀಸನ್ ಆರಂಭವಾಗುತ್ತಿದೆ. ಈ ಸಲ ಹಲವಾರು ಬದಲಾವಣೆಗಳೊಂದಿಗೆ ಹೊಸತನದಿಂದ ಈ ಕಾಮಿಡಿ ಶೋ ಮೂಡಿ ಬರಲಿದೆ. ಹೊಸ ವಿನ್ಯಾಸ, ಒಂದಷ್ಟು ಹೊಸ ಪಾತ್ರಗಳೊಂದಿಗೆ ಕಿರುತೆರೆ ವೀಕ್ಷಕರ ಮುಂದೆ ಬರುತ್ತಿದ್ದಾರೆ ಸೃಜನ್ ಲೋಕೇಶ್.

ಈ ಸಲ ವೀಕ್ಷಕರಿಂದಲೇ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಶೂ ನಿರೂಪಿಸಲಾಗುತ್ತಿದೆ ಎಂದಿದ್ದಾರೆ. ಈ ಬಾರಿ ಹೊಸ ಮುಖಗಳು ಮಜಾ ಟಾಕೀಸ್ ನಲ್ಲಿ ಕಾಣಿಸಲಿವೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಆಡಿಷನ್ ಸಹ ನಡೆಯುತ್ತಿದೆ. ಮಜಾ ಟಾಕೀಸ್ ನ ಹಳಬರೂ ಇದ್ದೇ ಇರುತ್ತಾರೆ.

Edited By

Shruthi G

Reported By

Madhu shree

Comments