ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಹಾಟ್ ಕ್ವೀನ್ ಶುಭಾ ಪೂಂಜಾ..!!

28 Dec 2017 1:20 PM | Entertainment
344 Report

ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಹಾಟ್ ಕ್ವೀನ್ ಶುಭಾ ಪೂಂಜಾ ಮದುವೆಯಾಗಲು ತೀರ್ಮಾನಿಸಿದ್ದಾರೆ. ಹೇ..ಅವರಿಗೆ ಮದುವೆಯಾಗುವುದಕ್ಕೆ ಸಾಮಾನ್ಯರು ಸಾಕಾಗಲ್ಲ ಅನ್ನಬೇಡಿ. ಹಾಗಾದರೆ ಶುಭಾ ಪೂಂಜಾಗೆ ಎಂತಹ ವರ ಬೇಕು ಅಂತಿದ್ದೀರಾ..?

ಶುಭ ಪೂಂಜಾಗೆ ಉದ್ಯಮಿ, ಸಿನಿಮಾ ನಾಯಕ ಬೇಡ ಅಂತೆ. ಬದಲು ಎಂತಹ ಹುಡುಗ ಬೇಕು ಗೊತ್ತೇ..? ಹುಡುಗ ಕಪ್ಪಗಿದ್ದರೂ ಓಕೆ. ಒಳ್ಳೆಯ ಮನಸ್ಸಿರಬೇಕು. ಹುಡುಗ ಹಳ್ಳಿ ಹೈದನಾದರೂ ಓಕೆ. ಪಟ್ಟಣದವನಾದರೂ ಮುಂದೆ ಹಳ್ಳಿಯಲ್ಲಿ ಜೀವನ ಮಾಡಲು ಆತ ಸಿದ್ಧನಿರಬೇಕು. ಈ ಎಲ್ಲಾ ಅರ್ಹತೆ ನಿಮ್ಮಲ್ಲಿದ್ದರೆ ಕೂಡಲೇ ನಟಿ ಶುಭಾ ಪೂಂಜಾಗೆ ಪ್ರಪೋಸಲ್ ಕಳುಹಿಸಬಹುದು. ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಎಂಟ್ರಿ ನೀಡಿರುವ ಶುಭಾ ಪೂಂಜಾ ತನ್ನ ಆಸೆ ಹೇಳಿಕೊಂಡಿದ್ದಾರೆ. ಮನಸ್ಸು ಮಾತ್ರ ನೀವು ಮಾಡಬೇಕಷ್ಟೆ. 

Edited By

Shruthi G

Reported By

Madhu shree

Comments