ಪ್ರಾಣಿಗಳ ಹಕ್ಕು ಸಂಘಟನೆಯಿಂದ ಶಿಲ್ಪಿ ಶೆಟ್ಟಿ ಗೆ ಪ್ರಶಸ್ತಿಯ ಗರಿ

19 Dec 2017 12:33 PM | Entertainment
449 Report

ಬಾಲಿವುಡ್ ನಟಿ, ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರಿಗೆ ಪ್ರಾಣಿಗಳ ಹಕ್ಕು ಸಂಘಟನೆ ಪೆಟಾವು 'ಹೀರೊ ಟು ಅನಿಮಲ್' ಪ್ರಶಸ್ತಿ ನೀಡಿ ಗೌರವಿಸಿದೆ. ಶಿಲ್ಪಾ ಶೆಟ್ಟಿ ಅವರು ಪ್ರಾಣಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಅದರ ವಿರುದ್ಧ ಧ್ವನಿ ಎತ್ತಿ ನಿಂತಿದ್ದಾರೆ. ಆದ ಕಾರಣ ಪ್ರಾಣಿಗಳ ಹಕ್ಕು ಸಂಘಟನೆ ಅವರಿಗೆ ಈ ಗೌರವವನ್ನು ನೀಡಿದೆ. 

ಸರ್ಕಸ್ ನಲ್ಲಿ ಪ್ರಾಣಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಲ್ಲಿಕಟ್ಟು, ಕಂಬಳ ಮತ್ತು ಎತ್ತುಗಳ ಕಾಳಗದ ವಿರುದ್ಧ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಿದ್ದು, ಇದಕ್ಕೆ ಶಿಲ್ಪಾ ಶೆಟ್ಟಿಯವರು ಸಹಿ ಹಾಕಿದ್ದರು.

Edited By

Shruthi G

Reported By

Madhu shree

Comments

Cancel
Done