ಚಂದನ್ ಶೆಟ್ಟಿ ಹೊಸ ರಾಪ್ ಹಾಡು 'ಟಕಿಲ' ಬಿಡುಗಡೆ

18 Dec 2017 11:12 AM | Entertainment
280 Report

ಚಂದನ್ ಶೆಟ್ಟಿ ಹೊಸ ರಾಪ್ ಹಾಡು 'ಟಕಿಲ' ಹಾಡು ಈಗ ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡಿದೆ. ಹಾಡು ರಿಲೀಸ್ ಆದ 24 ಗಂಟೆಯ ಒಳಗೆ 57 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಬಾರಿ ಎಣ್ಣೆ ಹಾಡು ಹೇಳಿರುವ ಚಂದನ್ ಮತ್ತೆ ಕೇಳುಗರಿಗೆ ಕಿಕ್ ನೀಡಿದ್ದಾರೆ.

ಈ ಹಾಡಿಗೆ ಸಂಗೀತ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರೇ ನೀಡಿದ್ದಾರೆ. ಹಾಡಿನಲ್ಲಿ ಅವರ ಜೊತೆಗೆ ಶಾಲಿನಿ ಗೌಡ ಹೆಜ್ಜೆ ಹಾಕಿದ್ದಾರೆ. ಇದು ಪಕ್ಕಾ ಕನ್ನಡ ಪಾರ್ಟಿ ಸಾಂಗ್ ಆಗಿದೆ. ಈ ಹಿಂದಿನಂತೆ ಇಲ್ಲಿಯೂ ಚಂದನ್ ಮ್ಯೂಸಿಕ್ ಮತ್ತು ಲಿರಿಕ್ಸ್ ಗಮನ ಸೆಳೆಯುತ್ತದೆ. 'ಪಕ್ಕಾ ಚಾಕ್ಲೇಟ್ ಗರ್ಲ್..' ಹಾಡಿನ ಬಳಿಕ ಚಂದನ್ 'ಟಕಿಲ' ಹಾಡನ್ನು ಮಾಡಿದ್ದಾರೆ.

Edited By

Hema Latha

Reported By

Madhu shree

Comments