ಗಾಂಧಿನಗರದ ಹೊಸ ಪದ್ಮಾವತಿ ಬುಲ್ ಬುಲ್ ಬೆಡಗಿ ರಚಿತಾ

23 Nov 2017 10:25 AM | Entertainment
398 Report

ಗಾಂಧಿನಗರದ ಹೊಸ ಪದ್ಮಾವತಿ ರಚಿತಾ ಅಂತಲೇ ನಿರ್ದೇಶಕ ಪ್ರೀತಂ ಗುಬ್ಬಿ ಅವರ ಹೊಸ ಚಿತ್ರದಲ್ಲಿ ರಚಿತಾರನ್ನ ಪರಿಚಯಿಸುತ್ತಿದ್ದಾರೆ. 'ಜಾನಿ ಜಾನಿ ಎಸ್​ ಪಪಾ' ಸಿನಿಮಾದಲ್ಲಿ ವಿಭಿನ್ನ ಲುಕ್ ನಲ್ಲಿ ರಚಿತಾರನ್ನ ನೊಡಬಹುದು.

ರಚಿತಾ ಇನ್ನಷ್ಟು ರಂಗೇರಿದ್ದಾರೆ. ರೆಡ್'ಕಲರ್ ಇಂಡೋ ವೆಸ್ಟರ್ನ್ ಡ್ರೆಸ್​ನಲ್ಲಿ ಮಿಂಚುತ್ತಿದ್ದಾರೆ. ರಾಘವೇಂದ್ರ ಫೋಟೊಗ್ರಫಿಯಲ್ಲಿ ರಚ್ಚು ರಂಗೇರಿದ್ದಾರೆ. ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಸಿನಿಮಾದ ಮುಂದುವರಿದ ಭಾಗವೇ ಜಾನಿ ಜಾನಿ ಎಸ್​ಪಪಾ ಆಗಿದ್ದು ದುನಿಯಾ ವಿಜಿ ಜೊತೆ ರಮ್ಯಾ ಪಾತ್ರವನ್ನ ರಚಿತಾ ಮಾಡುತ್ತಿದ್ದಾರೆ. ಅ ದಕ್ಕೆ ಹೇಳಿದ್ದು ಗಾಂಧಿನಗರದ ಹೊಸ ಪದ್ಮಾವತಿ ಅಂತ. ಅದೇನೆ ಇದ್ದರೂ ಈ ಚಿತ್ರದಲ್ಲಿ ರಚಿತಾ ಗ್ಲ್ಯಾಮರ್ ಗೊಂಬೆಯಾಗಿ ಸ್ಟೈಲಿಷ್ ಸುಂದರಿಯಾಗಿ ಮಿಂಚಲಿದ್ದಾರೆ.  

Edited By

Shruthi G

Reported By

Shruthi G

Comments