ಮತ್ತೆ ಬಣ್ಣ ಹಚ್ಚಿದ ಕೆಪಿ ನಂಜುಂಡಿ

16 Nov 2017 1:54 PM | Entertainment
280 Report

ದುನಿಯಾ ವಿಜಯ್ ನಾಯಕರಾಗಿ ನಟಿಸಿರುವ 'ಕನಕ' ಚಿತ್ರದಲ್ಲಿ ನಂಜುಂಡಿ ಅವರು, ನಾಯಕಿ ಮಾನ್ವಿತಾ ಹರೀಶ್ ಅವರ ತಂದೆಯಾಗಿ ಕಾಣಿಸಲಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ನಂಜುಂಡಿ ಕಾಣಿಸಿಕೊಂಡಿದ್ದಾರೆ.

ವಿಶ್ವಕರ್ಮ ಮಹಾಸಭಾ ಅಧ್ಯಕ್ಷ, ಉದ್ಯಮಿ ಹಾಗೂ ನಟ ಕೆ.ಪಿ. ನಂಜುಂಡಿ ಮತ್ತೆ ಬಣ್ಣ ಹಚ್ಚಿದ್ದಾರೆ. ಚಂದ್ರು ನಿರ್ದೇಶನದ 'ಕನಕ' ಚಿತ್ರದಲ್ಲಿ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನಕ ಚಿತ್ರದಲ್ಲಿ ರವಿಶಂಕರ್ ಊರಿನ ಮುಖ್ಯಸ್ಥನ ಪಾತ್ರ ಮಾಡುತ್ತಿದ್ದಾರೆ. ಇಲ್ಲಿ ರವಿಶಂಕರ್ ಅವರ ತಮ್ಮನ ಪಾತ್ರದಲ್ಲಿ 'ಯುಗ' ಚಂದ್ರು ಕಾಣಿಸಿಕೊಳ್ಳುತ್ತಿದ್ದಾರೆ.

Edited By

Hema Latha

Reported By

Madhu shree

Comments