A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಕಾಮಿಡಿ ಟಾಕೀಸ್ ಜಡ್ಜ್ ಆಗಿ ಯಾರು ಬರ್ತಾರೆ ಗೊತ್ತಾ ? | Civic News

ಕಾಮಿಡಿ ಟಾಕೀಸ್ ಜಡ್ಜ್ ಆಗಿ ಯಾರು ಬರ್ತಾರೆ ಗೊತ್ತಾ ?

23 Oct 2017 3:28 PM | Entertainment
646 Report

ಸದ್ಯ ಸ್ಯಾಂಡಲ್ ವುಡ್ ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಚಿತಾರಾಮ್ ಜಾನಿ ಜಾನಿ ಎಸ್ ಪಾಪ, ಉಪ್ಪಿ-ರುಪ್ಪಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಈ ಮೊದಲು ಡ್ಯಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಆಗಿದ್ದ ರಚಿತಾ, ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಟಾಕೀಸ್ ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಭಾಗವಹಿಸಲಿದ್ದಾರೆ.

ರಚಿತಾ ಜೊತೆಗೆ ಮತ್ತೊಬ್ಬ ಪಾಪ್ಯುಲರ್ ನಿರೂಪಕ ಸೃಜನ್ ಲೋಕೇಶ್ ಕೂಡ ಈ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರಲಿದ್ದಾರೆ, ಇನ್ನೂ ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದಿರುವ ನೀಲಿ ಕಣ್ಣಿನ ಹುಡುಗ ವಿಜಯ್ ಸೂರಿಯಾ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಮೊದಲ ಕೆಲವೊಂದು ಎಪಿಸೋಡ್ ಗಳ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ನವೆಂಬರ್ 4 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮೂವರು ಒಟ್ಟಿಗೆ ಬರುತ್ತಿರುವ ರಿಯಾಲಿಯಿ ಶೋ ಬಗ್ಗೆ ಈಗಾಗಲೇ ಕೂತೂಹಲ ಮೂಡಿದೆ, ಸೃಜನ್ ಅದ್ಬುತ ಕಾಮಿಡಿ ಕಾರ್ಯಕ್ರಮದ ಹೈಲೈಟ್ ಆಗಲಿದೆ.

Edited By

Shruthi G

Reported By

Madhu shree

Comments