ಬಿಗ್ ಬಾಸ್ ಅಕ್ಟೋಬರ್ 8ರಿಂದ ಆರಂಭ

23 Sep 2017 11:20 AM | Entertainment
348 Report

ಕಿಚ್ಚ ಸುದೀಪ್ ನಿರೂಪಣೆಯ ಕಲಸ್೯ ಕನ್ನಡ ಚಾನಲ್ ನಲ್ಲಿ ಬಿಗ್ ಬಾಸ್ 5ನೇ ಆವೃತ್ತಿ ಬರುತ್ತಿರುವ ವಿಷಯ ಯಾರಿಗೆ ಗೋತ್ತಿಲ್ಲ ಹೇಳಿ, ಆದರೆ ಯಾವಾಗ ಬರುತ್ತಿದೆ ಎಂಬ ಪ್ರಶ್ನೇಗೆ ಈಗ ಉತ್ತರ ಹೇಳುವ ಟೈಮ್.

ಹೌದು ಬಿಗ್ ಬಾಸ್ 5ನೇ ಆವೃತ್ತಿ ಅಕ್ಟೋಬರ್ 8ರಿಂದ ಶುರುವಾಗಲಿದೆ. ಸದ್ಯ ಬಿಗ್ ಬಾಸ್ ಗೆ ಹೋಗುವ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗುತ್ತಿದ್ದು ಅಧ೯ದಷ್ಟು ಜನಸಾಮಾನ್ಯರು, ಇನ್ ಅಧ೯ ಸೆಲೆಬ್ರಿಟಿಗಳಿರುತ್ತಾರೆ.

Edited By

venki swamy

Reported By

Madhu shree

Comments