ಗ್ಲಾಮರ್ ಜಗತ್ತಿನ ಬ್ಯೂಟಿ, ನಟಿ 'ಖಲ್ಲಾಸ್ ಗರ್ಲ್ ' ಇಶಾ ಕೊಪ್ಪಿಕರ್ ರನ್ನು ಮರೆಯಲಾರಿರಿ

19 Sep 2017 11:24 PM | Entertainment
547 Report

ಮುಂಬೈ: ಗ್ಲಾಮರ್ ಜಗತ್ತಿನ ಬ್ಯೂಟಿ ಬಾಲಿವುಡ್ ನಟಿ 'ಖಲ್ಲಾಸ್ ಗರ್ಲ್ ' ಎಂದು ಗುರುತಿಸಲ್ಪಡುವ ಇಶಾ ಕೊಪ್ಪಿಕರ್ ಗೆ ಇವತ್ತು ಜನ್ಮ ದಿನ ಆಚರಿಸಿಕೊಂಡಿದ್ದಾರೆ. 19 ಸೆಪ್ಟೆಂಬರ್ 1976 ರ ಮುಂಬೈನಲ್ಲಿ ಇಶಾ ಕೊಪ್ಪಿಕರ್ ಜನಿಸಿದರು.

ಮುಂಬೈ: ಗ್ಲಾಮರ್ ಜಗತ್ತಿನ ಬ್ಯೂಟಿ ಬಾಲಿವುಡ್ ನಟಿ 'ಖಲ್ಲಾಸ್ ಗರ್ಲ್ ' ಎಂದು ಗುರುತಿಸಲ್ಪಡುವ ಇಶಾ ಕೊಪ್ಪಿಕರ್ ಗೆ ಇವತ್ತು ಜನ್ಮ ದಿನ ಆಚರಿಸಿಕೊಂಡಿದ್ದಾರೆ. 19 ಸೆಪ್ಟೆಂಬರ್ 1976 ರ ಮುಂಬೈನಲ್ಲಿ ಇಶಾ ಕೊಪ್ಪಿಕರ್ ಜನಿಸಿದರು.

ಮೊದ ಮೊದಲು ಜಾಹೀರಾತಿನಲ್ಲಿ ಕಾಣಿಸಿಕೊಂಡ ಅವರು, ನಂತರ ದಿನಗಳಲ್ಲಿ ಬಾಲಿವುಡ್ ಗೆ ಇಶಾ ಎಂಟ್ರಿ ನೀಡಿದರು. ತಮಿಳು ಚಿತ್ರರಂಗದಲ್ಲಿ ಮೊದಲ ತಮ್ಮ ವೃತ್ತಿ ಜೀವನ ಆರಂಭಿಸಿ, ಆ ಬಳಿಕ 'ಮಿಸ್ ಇಂಡಿಯಾ' ಸ್ಪರ್ಧೆ 1995ರಲ್ಲಿ ಭಾಗವಹಿಸಿದರು, ಇಶಾ 'ಮಿಸ್ ಇಂಡಿಯಾ' ಸ್ಪರ್ಧೆಯನ್ನು ಗೆದ್ದರು. ಅವರ ಮೊದಲ ಬಾಲಿವುಡ್ ಚಿತ್ರ 'ಫಿಜಾ' ಎಂದು ಹೇಳಬಹುದು.
ನಟಿ ಇಶಾ ಕೊಪ್ಪಿಕರ್ ಇಲ್ಲಿಯವರೆಗೂ 45 ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಬಾಲಿವುಡ್ ನ ಗ್ಲಾಮರ್ ಗೊಂಬೆ ಇಶಾ ಇದುವೆರಗೂ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಇವರ ನಟನೆ ಕಂಡು ಬೋಲ್ಡ್ ಆಗದವರೇ ಇಲ್ಲ. ಬಾಲಿವುಡ್ ನ ಚಿತ್ರ 'ಏಕ್ ಮ್ಯಾರೇಜ್ ಐಸೆೇ ಭಿ', ಚಿತ್ರದಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸಿದ ಅವರು ಅಪಾರ ಜನರ ಪ್ರೀತಿ ಸಂಪಾದಿಸಿದರು. ಇಶಾ ಕೊಪ್ಪಿಕರ್ ಪ್ರಮುಖ ಚಿತ್ರಗಳೆಂದರೆ 'ಕ್ಯಾ ಕೂಲ್ ಹೇ ಹಮ್', 'ಮೈನೆ ಪ್ಯಾರ್ ಕ್ಯು ಕಿಯಾ' ,
'ಡಾನ್ 'ಹಾಗೂ 'ಸಲಾಮ್ ಇ ಇಶ್ಕ್ ' ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದರು. 2009ರಲ್ಲಿ ಇಶಾ ಕೊಪ್ಪಿಕರ್ ಟಿಮ್ಮಿ ನಾರಂಗ್ ಅವರ ಜತೆಗೆ ವಿವಾಹವಾದರು. ಈಗ ಇಶಾಗೆ ಒಬ್ಬ ಪುತ್ರಿಯಿದ್ದಾಳೆ, ಮದುವೆ ಬಳಿಕ ಅವರು ಚಿತ್ರರಂಗದಿಂದ ದೂರು ಉಳಿದರು.

Edited By

Shruthi G

Reported By

Sudha Ujja

Comments