ಪ್ರಧಾನಿ ಮೋದಿಜೀ ,ಅನುಷ್ಕಾ ಶರ್ಮಾರನ್ನ ಆಹ್ವಾನಿಸಿದ್ದು ಯಾಕೆ ಗೊತ್ತಾ ?

19 Sep 2017 3:01 PM | Entertainment
273 Report

ದೇಶಾದ್ಯಂತ ಸ್ವಚ್ಛತೆಯ ಈ ಅಭಿಯಾನಕ್ಕೆ ಕೈಜೋಡಿಸುವಂತೆ ಪ್ರಧಾನಿ ಮೋದಿ ಸಂಪರ್ಕಿಸಿದ ಅಷ್ಟು ಸೆಲಬ್ರಿಟಿಗಳಲ್ಲಿ ಅನುಷ್ಕಾ ಶರ್ಮಾ ಕೂಡಾ ಒಬ್ಬರು. ಅನುಷ್ಕಾ ಶರ್ಮಾ ಮೋದಿಯವರ ಈ ಅಭಿಯಾನದಲ್ಲಿ ಭಾಗಿಯಾಗಿರುವುದನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಲಾಂಚ್ ಆಗಿ ಮೂರು ವರ್ಷವಾಗಿದ್ದು, ಸ್ವಚ್ಛತಾ ಹೀ ಸೇವಾ ಅಭಿಯಾನದ ಭಾಗವಾಗಲು ಮೋದಿ ಸೆಲಿಬ್ರಿಟಿಗಳನ್ನು ಆಹ್ವಾನಿಸಿದ್ದಾರೆ. ಮೋದಿಯವರು ಕಳಿಸಿರುವ ಲೆಟರ್ ನ ಫೋಟೋ ಹಾಕಿ ಹ್ಯಾಪಿ ಬರ್ತ್ ಡೇ ಮೋದಿಜೀ, ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ನನ್ನನ್ನು ಆಹ್ವಾನಿಸಿರುವುದಕ್ಕೆ ಧನ್ಯವಾದಗಳು. ಈ ಅಭಿಯಾನದಲ್ಲಿ ಭಾಗಿಯಾಗುವುದು ನನ್ನ ಸೌಭಾಗ್ಯ. ಸಂಪೂರ್ಣವಾಗಿ ಸಹಕರಿಸುವುದಾಗಿ ಟ್ವೀಟ್ ಮಾಡಿದ್ದಾರೆ.

Courtesy: Dailyhunt

Comments