'ದುರ್ಯೋಧನ' ದರ್ಶನ್ ಜೊತೆ ಇರುವ ಕರ್ಣನ ಪಾತ್ರದ ಪೋಟೋ ರಿಲೀಸ್

11 Sep 2017 4:57 PM | Entertainment
344 Report

ಮುನಿರತ್ನ ನಿರ್ಮಾಣ ಮಾಡುತ್ತಿರುವ ಬಹುಕೋಟಿ ವೆಚ್ಚದ ಸಿನಿಮಾ 'ಕುರುಕ್ಷೇತ್ರ'ದ ಬಹುತೇಕ ಪಾತ್ರಧಾರಿಗಳ ಗೆಟಪ್ ಬಹಿರಂಗವಾಗಿದೆ. ಈಗ ಕರ್ಣ ಹೇಗಿರಲಿದ್ದಾರೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

  • 'ದುರ್ಯೋಧನ'ನ ಪ್ರಾಣ ಸ್ನೇಹಿತ ಕರ್ಣನ ಪಾತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ.
  • ಕರ್ಣನ ಪಾತ್ರಧಾರಿ ಅರ್ಜುನ್ ಸರ್ಜಾ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋವೊಂದು ಈಗ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

Edited By

Hema Latha

Reported By

Hema Latha

Comments