30 ಗಾಯಕರ ಧ್ವನಿಯಲ್ಲಿ ಹಾಡುವ ಪ್ರತಿಭೆ!!

10 Jun 2017 5:01 PM | Entertainment
414 Report

ಭಾರತದಲ್ಲಿ ಪ್ರತಿಭೆಗಳಿಗೇನು ಕಮ್ಮಿ ಇಲ್ಲ, ಪ್ರತಿಯೊಂದು ಗಲ್ಲಿ ಇರಲಿ.. ನಗರ ಇರಲಿ, ಯಾವುದೇ ಹಳ್ಳಿ ಇರಲಿ ಪ್ರತಿಭಾವಂತರೂ ಸಿಕ್ಕೇ ಸೀಗುತ್ತಾರೆ. ಅಂಥ್ರದಲ್ಲಿ ಅಚ್ಚು ಮೆಚ್ಚಿನ ಟ್ಯಾಲೆಂಟ್ ಹೊಂದಿರುವ ಈ ಯುವಕ ಕೂಡ ಒಬ್ಬರು. ಚಂಡಿಘಡ್ ಮೂಲದ ಅದ್ಭುತ ಟ್ಯಾಲೆಂಟ್ ಹೊಂದಿರುವ ಅಕ್ಷ್ ಎಂಬ ಯುವಕ  ಒಟ್ಟು೩೦ ಗಾಯಕರ ಧ್ವನಿಯಲ್ಲಿ ಹಾಡುವ ಶೈಲಿ ಹೊಂದಿದ್ದಾರೆ.

ಬಾಲವುಡ್ ನಿಂದ ಹಾಲಿವುಡ್ ವರೆಗೂ ಟಾಪ್ ಸಿಂಗರ್ಸ್ ಗಳ ಕಂಠದಲ್ಲಿ ಹಾಡು ಹಾಡಿದ್ದಾರೆ. ಈ ಕುರಿತು ಅಕ್ಷ್ ತಮ್ಮ ಪ್ರತಿಭೆಯನ್ನು ವಿಡಿಯೋ ಮೂಲಕ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ೩೦ ಗಾಯಕರ ವೈಸ್ ನಲ್ಲಿ  ಹಾಡುತ್ತಿರುವುದನ್ನು ಕಾಣಬಹುದು.

ಇದುವರೆಗೂ ಖ್ಯಾತ ಸಿಂಗರ್ ಗಳಾದ ಮೋಹಿತ್ ಚೌವ್ಹಾಣ್, ಕೈಲಾಶ್ ಖೇರ್ , ಕ್ರಿಸ್ ಮಾರ್ಟಿನ್, ವಿಶಾಲ ದಾದಲಾನಿ, ಅಂಕಿತ ತಿವಾರಿ, ಗ್ರಿನ್ ಡೇ, ಸೇರಿದಂತೆ ಹಲವು ಗಾಯಕರ ಕಂಠದಲ್ಲಿ ಹಾಡು ಹಾಡಿದ್ದಾರೆ.

Edited By

venki swamy

Reported By

Sudha Ujja

Comments