Report Abuse
Are you sure you want to report this news ? Please tell us why ?
ಅಸ್ತಿಗಾಗಿ ಗಂಡನನ್ನೆ ಕಿಡ್ನ್ಯಾಪ್ ಮಾಡಿ ಮರ್ಡರ್ …!
 
                    
					
                    
                        28 Jan 2020 1:25 PM | Crime
                        
					
										
					                    
                            
                                 526                            
                            
							                            
                                                                 Report
                                                            
							                        
                    ಹಣಕ್ಕಾಗಿ ತನ್ನ ಗಂಡನನ್ನೆ ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ಕೊಟ್ಟ ಪಾಪಿ ಪತ್ನಿ ಕೊನೆಗೆ ಪತ್ನಿಯ ಚಿತ್ರಹಿಂಸೆ ತಾಳಲಾರದೆ ಕೊನೆ ಉಸಿರು ಎಳೆದ ಪತಿ.
ಅಣ್ಣನ ಜೊತೆ ಸೇರಿ ಎರಡನೇ ಗಂಡನನ್ನ ಅಪಹರಿಸಿ 5 ದಿನಗಳ ಕಾಲ ಗೃಹ ಬಂದನದಲ‍್ಲಿ ಇಟ್ಟು ಚಿತ್ರ ಹಿಂಸೆ ಕೋಟ್ಟು ನರಳಿ ನರಕ ಕಂಡು ಪ್ರಾಣ ಬಿಟ್ಟ ಪತಿ, ಗಂಡನ ಉಗುರು ಬೆರಳ್ಳನ್ನ ಕಿತ್ತು ರಾಡ್ ನಿಂದ ಮರಣಂತಿಕ ಹಲ್ಲೆನಡೆಸಿ ಕೊದಿದ್ದಳೆ. ಚಾಮರಾಜನಗರದ ಕೊಳ್ಲೆಗಾಲದಲ್ಲಿ ಈ ಘಟನೆ ನಡೆದಿದೆ. ನಂತರ ಪತಿ ಪೊಲಿಸರ ಮುಂದೆ ಹೇಳಿಕೆ ಕೊಟ‍್ಟು ಪ್ರಾಣ ಬಿಟ್ಟ ಪತಿ ಸುಬ್ರಹ್ಮಣ್ಯ. ಅರೋಪಿಗಾಳದ ಪತ್ನಿ ರಶ್ಮಿ, ರಾಕೆಸ್, ಪ್ರದಿಪ್ ವಿರುದ್ದ ದೂರು ದಾಖಾಲಾಗಿದೆ.
 
																		Edited By
venki swamy
 
																		 
							 
							 
							 
							 
						 
						 
						 
						



 
								 
								 
								 
								 
								 
								 
								 
								 
								 
								
Comments