ಅತಿ ಹೆಚ್ಚು ಅಪಾಯಕಾರಿ ರಸ್ತೆ: ಕರ್ನಾಟಕಕ್ಕೆ 2ನೇ ಸ್ಥಾನ
ಕಳೆದ 27 ವರ್ಷಗಳಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಮಂದಿ ರಸ್ತೆ ಅಪಘಾತಗಳಿಂದ ಸಾವನ್ನಪುತ್ತಿರುವುದರಲ್ಲಿ ಕರ್ನಾಟಕ ಎರಡನೇ ಸ್ಥಾನಕ್ಕೆ ತೃಪ್ತಿ ಹೊಂದಬೇಕಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ವರದಿಯ ಪ್ರಕಾರ ಕಳೆದ 27 ವರ್ಷಗಳಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತಗಳಿಂದ ಸಾವನ್ನಪ್ಪುತಿದ್ದು ಕರ್ನಾಟಕದಲ್ಲಿ 16.9 ಇದ್ದು ಎರಡನೇ ಸ್ಥಾನದಲ್ಲಿದೆ, ನೆರೆಯ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (15.8), ತೆಲಂಗಾಣ (14.4), ಕೇರಳ (14) ಮತ್ತು ಗೋವಾ (11.1) ಇದೆ.
Comments