A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಸೇನೆಗೆ ಸೇರಲು ವಿಫಲವಾದ ಹಿನ್ನಲೆ: ಫೇಸ್​ಬುಕ್​ ಲೈವ್ನ​ಲ್ಲಿಯೇ ಯುವಕ ಆತ್ಮಹತ್ಯೆ..! | Civic News

ಸೇನೆಗೆ ಸೇರಲು ವಿಫಲವಾದ ಹಿನ್ನಲೆ: ಫೇಸ್​ಬುಕ್​ ಲೈವ್ನ​ಲ್ಲಿಯೇ ಯುವಕ ಆತ್ಮಹತ್ಯೆ..!

13 Jul 2018 11:42 AM | Crime
475 Report

ಯುವಕನೋರ್ವ ಫೇಸ್​ಬುಕ್​ ಲೈವ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಯುವಕನ ಆತ್ಮಹತ್ಯೆಯನ್ನು ಸಾವಿರಾರು ಜನರು ಲೈವ್​ನಲ್ಲೇ ನೋಡಿದ್ದಾರೆ.

ನೇಣಿಗೆ ಶರಣಾದ ಯುವಕ ಹೆಸರು ಮುನ್ನಾ. ವಯಸ್ಸಿನ ಮೀತಿ ಮೀರಿದ್ದರಿಂದ ಭಾರತೀಯ ಸೇನೆ ಸೇರಲು ಆಗದ ಹಿನ್ನೆಲೆಯಲ್ಲಿ ಯುವಕ ಮನ ನೊಂದು ಫೇಸ್​ಬುಕ್ ಲೈವ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಯುವಕ ಎರಡು ಪೇಜ್​ಗಳ ಸುಸೈಡ್ ನೋಟ್​ ಬರೆದು, ತನ್ನ ಪೋಷಕರಲ್ಲಿ ಕ್ಷಮೆಯನ್ನು ಕೋರಿದ್ದಾನೆ. ಪೊಲೀಸರು ವಿಡಿಯೋವನ್ನು ಪರಿಶೀಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

Edited By

Manjula M

Reported By

Manjula M

Comments