ಪಿರಿಯಾಪಟ್ಟಣದಲ್ಲಿ ಅಪಘಾತ : ಯುವಕ ಸಾವು 

07 Feb 2018 2:39 PM | Crime
533 Report

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಜೀವನ್‌ಲಿಕ್ಕರ್ ಸೆಂಟರ್ ಮಾಲೀಕ ಎಂ.ಎಸ್.ನಂಜುಂಡರವರ ಮಗ ನೂತನ್ (26) ಹಿಟ್ನೆಹೆಬ್ಬಾಗಿಲು ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ. ಇಂದು ಬುಧವಾರ ಪಟ್ಟಣ ಈಡಿಗರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




Edited By

Shruthi G

Reported By

Shruthi G

Comments