ಜೆಡಿಎಸ್‌ ಮುಖಂಡನ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿಗಳು

06 Dec 2017 10:18 AM | Crime
2555 Report

ತಾಲ್ಲೂಕಿನ ಜೋಗಿಕೊಪ್ಪಲು ಬಳಿ ನಡೆದ ಜೆಡಿಎಸ್‌ ಮುಖಂಡ ಸಂತೋಷ್‌ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ನೆಲಗದರೇನಹಳ್ಳಿ ಹರೀಶ್‌, ಮಾದನಾಯಕನ ಹಳ್ಳಿ ನವೀನ್‌, ಕೆ.ಮಲ್ಲಿಗೆರೆ ಸುರೇಶ್‌ ಬಂಧಿತರು.ಸಂತೋಷ್‌ ಚಲನವಲನಗಳ ಬಗ್ಗೆ ಸುರೇಶ್‌ ಮಾಹಿತಿ ರವಾನಿಸುತ್ತಿದ್ದನು. ಮತ್ತೊಬ್ಬ ಆರೋಪಿ ಹರೀಶ್‌ ದುಷ್ಕರ್ಮಿಗಳಿಗೆ ಕಾರು ಬಾಡಿಗೆಗೆ ಗೊತ್ತು ಪಡಿಸಿದ್ದನು. ನವೀನ್‌ ಕಾರು ಚಾಲಕ ನಾಗಿದ್ದನು.

Edited By

Shruthi G

Reported By

Shruthi G

Comments