A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಮಕ್ಕಳ ಜೀವಕ್ಕೆ ಎರವಾಗುತ್ತಿವೆಯೇ ಧಾರವಾಹಿಗಳು | Civic News

ಮಕ್ಕಳ ಜೀವಕ್ಕೆ ಎರವಾಗುತ್ತಿವೆಯೇ ಧಾರವಾಹಿಗಳು

29 Nov 2017 1:24 PM | Crime
336 Report

ಸೀರಿಯಲ್​ನಲ್ಲಿ ನಾಯಕಿ ಬೆಂಕಿ ಹಚ್ಚಿಕೊಂಡು ನೃತ್ಯ ಮಾಡುವ ದೃಶ್ಯವನ್ನು ವೀಕ್ಷಿಸಿದ ಪ್ರಾರ್ಥನಾ ಆ ದೃಶ್ಯವನ್ನು ಅನುಕರಿಸಲು ಹೋಗಿ, ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಆಶ್ರಯ ಕಾಲನಿಯಲ್ಲಿ ವಾಸವಾಗಿರುವ ಚೈತ್ರಾ ಮತ್ತು ಮಂಜುನಾಥ್​ ದಂಪತಿಯ ಪುತ್ರಿ 7 ವರ್ಷದ ಪ್ರಾರ್ಥನಾ ಮೃತಪಟ್ಟ ಬಾಲಕಿ. ಈ ಘಟನೆ ನವೆಂಬರ್​ 11 ರಂದು ನಡೆದಿದೆ. ಅವಾಸ್ತವಿಕ, ಅತಿ ರಂಜಿತ ಧಾರವಾಹಿಗಳು ಶ್ರೀಸಾಮಾನ್ಯರ ಬದುಕು ಕಿತ್ತುಕೊಂಡಿವೆ ಎಂಬ ಗುರುತರ ಆರೋಪದ ನಡುವೆಯೇ ಈಗ ಮಕ್ಕಳ ಜೀವಕ್ಕೆ ಸಂಚಕಾರವಾಗಿರುವುದಕ್ಕೆ ಪುಷ್ಟಿ ದೊರೆತಂತಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಬ್ಲೂ ವೇಲ್ ಮೊಬೈಲ್ ಗೇಮ್​ ದೇಶದಾದ್ಯಂತ ಮಕ್ಕಳ ಜೀವವನ್ನು ಬಲಿ ಪಡೆದಿರುವುದು ಇನ್ನೂ ಕರಾಳ ನೆನಪಾಗಿ ಉಳಿದಿದೆ.

Edited By

Hema Latha

Reported By

Madhu shree

Comments