ಜಮ್ಮುಕಾಶ್ಮೀರದಲ್ಲಿ ಗಡಿಯೊಳಗೆ ಇಬ್ಬರು ಭಯೋತ್ಪಾದರು ನುಸುಳಲು ಯತ್ನ,

05 Nov 2017 12:24 PM | Crime
439 Report

ಕಾಶ್ಮೀರ: ಕಾಶ್ಮೀರದ ಉರಿ ಸೆಕ್ಟೇರ್ ನಲ್ಲಿ ನುಸುಳುತ್ತಿದ್ದ ಇಬ್ಬರು ಭಯೋತ್ಪಾಕರನ್ನು ಗಡಿ ಸೈನಿಕರು ವಿಫಲಗೊಳಿಸಿದ್ದಾರೆ. ಇಂದು ಬೆಳಿಗ್ಗೆ ಇಬ್ಬರು ಭಯೋತ್ಪಾದಕರು ಗಡಿಯೊಳಗೆ ಒಳ ನುಸುಳುತ್ತಿದ್ದರು.

ಕಾಶ್ಮೀರ: ಕಾಶ್ಮೀರದ ಉರಿ ಸೆಕ್ಟೇರ್ ನಲ್ಲಿ ನುಸುಳುತ್ತಿದ್ದ ಇಬ್ಬರು ಭಯೋತ್ಪಾಕರನ್ನು ಗಡಿ ಸೈನಿಕರು ವಿಫಲಗೊಳಿಸಿದ್ದಾರೆ. ಇಂದು ಬೆಳಿಗ್ಗೆ ಇಬ್ಬರು ಭಯೋತ್ಪಾದಕರು ಗಡಿಯೊಳಗೆ ಒಳ ನುಸುಳುತ್ತಿದ್ದರು. ಈ ವೇಳೆ ಭಾರತೀಯ ಸೇನೆ ಇಬ್ಬರನ್ನು ಹೊಡೆದುರುಳಿಸಿದೆ. ಇನ್ನು ಕಾರ್ಯಚರಣೆ ನಡೆಸಲಾಗುತ್ತಿದೆ.

ಶುಕ್ರವಾರದಂದು ಕಾಶ್ಮೀರದ ಕುಪ್ಪಾರಾದಲ್ಲಿ ಓರ್ವ ಉಗ್ರ ಒಳ ನುಸುಳುತ್ತಿದ್ದ. ಈ ವೇಳೆ ಶಂಕಿತ ಉಗ್ರನನ್ನು ಕೊಲ್ಲಲಾಯಿತು. ಆ ಬಳಿಕ ಶಂಕಿತ ಉಗ್ರನಿಂದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ವೇಳೆ ಒಳ ನುಸುಳುತ್ತಿದ್ದ ಇನ್ನುಳಿದ ಇಬ್ಬರು ಭಯೋತ್ಪಾಕರು ಕೊಲ್ಲಲ್ಪಟ್ಟರು ಎಂದು ಮೂಲಗಳಿಂದ ತಿಳಿದು ಬಂದಿದೆ.

 

Edited By

venki swamy

Reported By

Sudha Ujja

Comments