ನ್ಯೂಯಾರ್ಕ್ ನಲ್ಲಿ ಉಗ್ರರ ದಾಳಿ

01 Nov 2017 9:13 PM | Crime
423 Report

ನ್ಯೂಯರ್ಕ್ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಉಗ್ರರಿಂದ ಪ್ರಚೋದಿತನಾದ ವ್ಯಕ್ತಿಯೊಬ್ಬ ಇಲ್ಲಿನ ವಿಶ್ವ ವ್ಯಾಪಾರ ಕೇಂದ್ರರ ಸಮೀಪ ಪಾದಚಾರಿ ಮಾರ್ಗದ ಮೇಲೆ ಟ್ರಕ್ ಹರಿಸಿ ಸುಮಾರು 8 ಜನರನ್ನು ಕೊಲೆ ಮಾಡಲಾಗಿದೆ.

ನ್ಯೂಯರ್ಕ್ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಉಗ್ರರಿಂದ ಪ್ರಚೋದಿತನಾದ ವ್ಯಕ್ತಿಯೊಬ್ಬ ಇಲ್ಲಿನ ವಿಶ್ವ ವ್ಯಾಪಾರ ಕೇಂದ್ರರ ಸಮೀಪ ಪಾದಚಾರಿ ಮಾರ್ಗದ ಮೇಲೆ ಟ್ರಕ್ ಹರಿಸಿ ಸುಮಾರು 8 ಜನರನ್ನು ಕೊಲೆ ಮಾಡಲಾಗಿದೆ.ಮಾರ್ಗದ ಮೇಲೆ ಟ್ರಕ್ ಹರಿಸಿ ಸುಮಾರು 8 ಜನರನ್ನು ಕೊಲೆ ಮಾಡಲಾಗಿದೆ. 9ಯ11 ಬಳಿಕ ನಡೆದ ಭೀಕರ್ ದಾಳಿ ಇದಾಗಿದೆ.ದಾಳಿಕೋರ ಉಜ್ಪೇಕಿಸ್ತಾನದ ಸೈಫುಲ್ಲೋ ಸಾಯ್ ಪೊವ್ ಎಂದು ಗುರುತಿಸಲಾಗಿದೆ. ಈ ಉಗ್ರನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 2015ರಲ್ಲ2010ರಲ್ಲಿ ಈತ ಉಜ್ಪೇಕಿಸ್ತಾನದಿಂದ ಅಮೇರಿಕಾಕ್ಕೆ ವಲಸೆ ಬಂದಿತ್ತು.

 

 

Edited By

venki swamy

Reported By

Sudha Ujja

Comments