ಬಿಕ್ಕಿ ಬಿಕ್ಕಿ ಅತ್ಲು ರಾಮ್ ರಹೀಮ್ ಪತ್ನಿ

17 Oct 2017 10:43 PM | Crime
349 Report

ಬೆಂಗಳೂರು: ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿರುವ ವಿವಾದಿತ ಬಾಬಾ ರಾಮ್ ರಹೀಮ್ ಭೇಟಿಗೆ ಆತನ ಪತ್ನಿ ಭೇಟಿಗೆ ಬಂದಿದ್ಲು. ಈ ವೇಳೆ ರಾಮ್ ರಹೀಮ್ ಹೇಳಿದ ಮಾತು ಕೇಳಿ ಆತನ ಮೊದಲ ಪತ್ನಿ ಹರ್ಜೀತ್ ಕೌರ್ ಬಿಕ್ಕಿ ಬಿಕ್ಕಿ ಅತ್ತಿದ್ದಾಳಂತೆ.

ಬೆಂಗಳೂರು: ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿರುವ ವಿವಾದಿತ ಬಾಬಾ ರಾಮ್ ರಹೀಮ್ ಭೇಟಿಗೆ ಆತನ ಪತ್ನಿ ಭೇಟಿಗೆ ಬಂದಿದ್ಲು. ಈ ವೇಳೆ ರಾಮ್ ರಹೀಮ್ ಹೇಳಿದ ಮಾತು ಕೇಳಿ ಆತನ ಮೊದಲ ಪತ್ನಿ ಹರ್ಜೀತ್ ಕೌರ್ ಬಿಕ್ಕಿ ಬಿಕ್ಕಿ ಅತ್ತಿದ್ದಾಳಂತೆ.

ಸೋಮವಾರ ರಾಮ್ ರಹೀಮ್ ಕುಟುಂಬ ರೋಹ್ಟಕ್ ಜೈಲಿಗೆ ಬಂದಿತ್ತು. ಈ ವೇಳೆ ಪತ್ನಿ ಅಲ್ಲೇ ಇದ್ದಳು. ಮೊದಲು ಪತ್ನಿ ಯನ್ನು ಭೇಟಿಯಾದ ರಾಮ್ ರಹೀಮ್ ಅಳಲು ಶುರು ಮಾಡಿದ್ದಾನೆ. ಈ ಬಾರಿ ಕುಟುಂಬಸ್ಥರ ಜತೆ ದೀಪಾವಳಿ ಆಚರಿಸಲು ಆಗುವುದಿಲ್ಲ ಎಂದು ಅಲವತ್ತು ಕೊಂಡಿದ್ದಾನೆ. ನನ್ನ ಬೆನ್ನು ನೋವು ಜಾಸ್ತಿಯಾಗಿದ್ದು, ಇದನ್ನು ಕೇಳಿ ಪತ್ನಿ ಕೂಡ ಅಳಲು ಶುರು ಮಾಡಿದ್ದಾಳೆ.

 

Edited By

venki swamy

Reported By

Sudha Ujja

Comments