ಒಂದೇ ಕುಟುಂಬದ ಐವರು ನಾಗರಮಡಿ ಫಾಲ್ಸ್ ನಲ್ಲಿ ನೀರು ಪಾಲು

17 Sep 2017 6:31 PM | Crime
518 Report

ಕಾರವಾರ: ನಾಗರಮಡಿ ಫಾಲ್ಸ್ ನಲ್ಲಿ ಒಂದೇ ಕುಟುಂಬದ ನಾಲ್ವರು ಕೊಚ್ಚಿ ಹೋಗಿರುವ ಘಟನೆ ವರದಿಯಾಗಿದೆ. ಪ್ರವಾಸಿಗರು ನೀರು ಪಾಲಾಗಿರುವ ಘಟನೆ ವರದಿಯಾಗಿದೆ.,

ಕಾರವಾರ: ನಾಗರಮಡಿ ಫಾಲ್ಸ್ ನಲ್ಲಿ ಒಂದೇ ಕುಟುಂಬದ ನಾಲ್ವರು ಕೊಚ್ಚಿ ಹೋಗಿರುವ ಘಟನೆ ವರದಿಯಾಗಿದೆ. ಪ್ರವಾಸಿಗರು ನೀರು ಪಾಲಾಗಿರುವ ಘಟನೆ ವರದಿಯಾಗಿದೆ., ಮಡಗಾಂವ್ ನಿಂದ ಆಗಮಿಸಿದ್ದ ಕುಟುಂಬವೊಂದರ ನಾಲ್ವರು ಮಹಿಳೆಯರು ಸೇರಿ ಐವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಐವರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮಹಿಳೆಯ ಶವ ಪತ್ತೆಯಾಗಿದ್ದು, ಇನ್ನುಳಿದವರ ಶವಗಳಿಗಾಗಿ ಶೋಧ ನಡೆಸಲಾಗುತ್ತಿದೆ.

 

 

Edited By

venki swamy

Reported By

Sudha Ujja

Comments