ಬೆಂಗಳೂರಿನಲ್ಲಿ ರಕ್ಷಕರಿಗೆ ರಕ್ಷಣೆ ಇಲ್ವಾ..?

18 Nov 2017 11:58 AM | Crime
570 Report

ಬೆಂಗಳೂರಿನ ಸರ್ಜಾಪುರದ ರಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲನೆ ಮಾಡುತ್ತಾ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ಉತ್ತರ ಭಾರತ ಮೂಲದ ಸೇಠ್ ಎಂಬಾತ ಪೊಲೀಸ್​ ಮೇಲೆ ಹಲ್ಲೆ ನಡೆಸಿದ್ದಾನೆ.

ಕರ್ತವ್ಯನಿರತ ಪೇದೆ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ. ಬೇಸ್​​ಬಾಲ್​ ಬ್ಯಾಟ್​​​​​​​ನಿಂದ ಪೇದೆ ಮೇಲೆ ನಡುರೋಡಲ್ಲೇ ಹಲ್ಲೆ ನಡೆಸಿದ್ದು, ಸದ್ಯ ಪೊಲೀಸರಿಗೆ ಬೆದರಿ ಎಸ್ಕೇಪ್ ಆಗಿದ್ದಾನೆ. 

Edited By

Shruthi G

Reported By

Madhu shree

Comments