ಈ ಹೋಟೆಲ್’ಗೆ ಊಟಕ್ಕೆ ಹೋಗಬೇಕು ಅಂದ್ರೆ ನಗ್ನವಾಗಿಯೇ ಹೋಗ್ಬೇಕಿತ್ತು...!!!

11 Jan 2019 12:11 PM | General
363 Report

ಅಂದಹಾಗೇ ಇಲ್ಲೊಂದು ರೆಸ್ಟೋರೆಂಟ್ ಆರಂಭವಾಗಿದೆ.ಇಲ್ಲಿಗೆ ಆಹಾರ ಸೇವಿಸುವವರು ನಗ್ನವಾಗಿಯೇ ಸೇವಿಸುವ ಅವಕಾಶವನ್ನು ಈ ರೆಸ್ಟೋರೆಂಟ್ ಗ್ರಾಹಕರಿಗೆ ಒದಗಿಸಿಕೊಟ್ಟಿತ್ತು. ಅಂದಹಾಗೇ ಪ್ರಪಂಚದಲ್ಲಿ ಇದೇ ಮೊದಲ ನಗ್ನ ರೆಸ್ಟೋರೆಂಟ್ ಆರಂಭವಾದಾಗ ಎಂಬ ಹೆಸರುಗಳಿಸಿಕೊಂಡಿದೆ. ಇತ್ತೀಚೆಗೆ 15 ದಿನಗಳ ಹಿಂದಷ್ಟೇ ಆರಂಭವಾಗಿದ್ದ ಇದು ಆದರೆ ಸದ್ಯ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದಿದೆ.ಅಂದಹಾಗೇ ಪ್ಯಾರಿಸ್ ನಲ್ಲಿ ಭಾರೀ ಪ್ರಚಾರದೊಂದಿಗೆ 'ಒ' ನ್ಯಾಚುರಲ್ ಹೆಸರಿನಲ್ಲಿ  ರೆಸ್ಟೋರೆಂಟ್ ಆರಂಭವಾಯ್ತು.

ಈ ನಗ್ನ ರೆಸ್ಟೋರೆಂಟ್ ಗೆ ಸದ್ಯ ಬರುವವರ ಸಂಖ್ಯೆ ಕಡಿಮೆಯಾಗಿದೆ. ಅರೆಬೆತ್ತಲೆಯಾಗಿ, ಅಥವಾ ನಗ್ನವಾಗಿ ಊಟ ಮಾಡಲು ಇಚ್ಛಿಸದ ಜನರಿಂದಾಗಿ ರೆಸ್ಟೋರೆಂಟ್ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಮುಂದಿನ ತಿಂಗಳು ಇದನ್ನು ಮುಚ್ಚಲಾಗುತ್ತದೆ. ನಗ್ನವಾಗಿ ಆಹಾರ ಸೇವಿಸಲು ಬರುವ ಗ್ರಾಹಕರ ಸಂಖ್ಯೆ ಬಹಳ ಕಡಿಮೆಯಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ರೆಸ್ಟೋರೆಂಟ್ ನಲ್ಲಿ ಗಂಡು ಹೆಣ್ಣು ಬೇಧವಿಲ್ಲದೇ ನಗ್ನವಾಗಿಯೇ ಡ್ಯಾನ್ಸ್ ಮಾಡುವುದು, ನಗ್ನವಾಗಿಯೇ ಮಕ್ಕಳೊಟ್ಟಿಗೆ ಊಟ ಮಾಡುವುದಕ್ಕೆ ಅವಕಾಶವಿತ್ತು.ಆದರೆ ಈ ರೆಸ್ಟೋರೆಂಟ್ ಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿದ್ದರಿಂದ ಇದನ್ನು ಕ್ಲೋಸ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ಯಾರಿಸ್‌ನಲ್ಲಿ ನಗ್ನಪಂಥದವರ ಸಂಘಟನೆಗಳು, ನಗ್ನಪಂಥೀಯರ ಪಾರ್ಕ್‌ ಗಳೂ ತಲೆಯೆತ್ತಿದ ಬಳಿಕ ಈ ಹೋಟೆಲ್‌ ಅನ್ನು ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ.

Edited By

Kavya shree

Reported By

Kavya shree

Comments