ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಶ್ರೀ ಕೃಷ್ಣ ರಾಧೆಯರ ವೇಷಧಾರಿ ಸ್ಪರ್ಧೆ







ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ವತಿಯಿಂದ ದಿನಾಂಕ 22-8-2019 ರ ಗುರುವಾರ ನಗರದ ಕನ್ನಡ ಜಾಗೃತ ಭವನದಲ್ಲಿ ಬೆಳಿಗ್ಗೆ 11 ಘಂಟೆಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 8 ವರ್ಷದೊಳಗಿನ ಮಕ್ಕಳಿಗೆ ಶ್ರೀ ಕೃಷ್ಣ ರಾಧೆಯರ ವೇಷಧಾರಿಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೂ ಪ್ರಶಸ್ತಿಪತ್ರ, ಬಹುಮಾನ ಹಾಗೂ ಮಗುವಿನ ಛಾಯಾಚಿತ್ರ ನೀಡಲಾಗುವುದು.
ವಿಶೇಷ ಸೂಚನೆ- ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು 8 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. ಮಕ್ಕಳಿಗೆ ವೇಷವನ್ನು ಪೋಷಕರೇ ಹಾಕಿಸಿಕೊಂಡು ಬರಬೇಕು. ಮಕ್ಕಳ ಜೊತೆಯಲ್ಲಿ ಪೋಷಕರು ಇರಲೇಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ. ಬೆಲೆಬಾಳುವ ವಸ್ತುಗಳು ಮತ್ತು ಆಭರಣಗಳ ಬಗ್ಗೆ ಪೋಷಕರೇ ಎಚ್ಚರ ವಹಿಸಬೇಕು, ಕಳೆದುಕೊಂಡರೆ ಸಂಸ್ಥೆಯವರು ಜವಾಬ್ದಾರರಲ್ಲ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:-
ಬಸವರಾಜಯ್ಯ-9845376289
ಹೆಚ್.ಆರ್. ಸುರೇಶ್-7019532858
ಜಿ.ಅರುಣ್ ಕುಮಾರ್-9902905251
ಬಿ.ಎನ್.ಉಮಾಶಂಕರ್-9986029580
ಬಿ.ಎನ್.ನಿರಂಜನ್-9886960914
ಸಿ.ಗುರುಶ್ಂಕರಾಚಾರ್-944888233
ಪಿ.ರಾಜು-9844921193
ಶಿವಕುಮಾರ್-9342207507543
ಕೆ.ಸಿ.ಲೋಕೇಶ್-9901961435
ಎಸ್.ರವಿಕುಮಾರ್-7892626001
Comments