ಬಿಜೆಪಿ ಹೊರತು ಪಡಿಸಿ ಪೂರ್ಣ ಬಹುಮತ ಪಡೆದು ಸರ್ಕಾರ ನಡೆಸಲಿಕ್ಕಾಗಿ ಯಾವ ಪಕ್ಷಾನೂ ಚುನಾವಣೆ ಎದುರಿಸುತ್ತಿಲ್ಲ...

ಕೇಂದ್ರದಲ್ಲಿ ಸರ್ಕಾರ ನಡೆಸಲು 273 ಸೀಟ್ ಬೇಕು! ಕಾಂಗ್ರೆಸ್ ನಿಂತಿರುವ ಸೀಟ್ಗಳೇ 230 ಇನ್ನು ಇದರಲ್ಲಿ ಗೆಲ್ಲೋದು ಬೆರಳಣಿಕೆಯಷ್ಟು! ಸಮಾಜವಾದಿ ಪಾರ್ಟಿ ಅಂದ್ರೆ ಅಖಿಲೇಶ್ ಯಾದವ ಪಾರ್ಟಿ ನಿಂತಿರೋದೇ 37 ಸೀಟಿಗೊಸ್ಕರ, ಬಿ ಎಸ್ ಪಿ ಮಾಯಾವತಿ ನಿಂತಿರೋದು ಕೂಡಾ 37 ಸೀಟಿಗೊಸ್ಕರ! ಆರ್ ಜೆ ಡಿ ಲಾಲು ಪ್ರಸಾದ್ ಯಾದವ್ ಪಾರ್ಟಿ ನಿಂತಿರೋದು ಕೇವಲ 20 ಸೀಟಿಗೊಸ್ಕರ, ಮಮತಾ ಬ್ಯಾನರ್ಜಿ ನಿಂತಿರೋದು 42 ಸೀಟ್ ಗೋಸ್ಕರ, ಜೆಡಿಎಸ್ ನಿಂತಿರೋದು 4 ಸೀಟಿಗೊಸ್ಕರ.
ಮತದಾರರೇ ಈಗ ನಿಮ್ಮ ಮತವನ್ನು ನಿಮ್ಮ ಸಮುದಾಯದವನು ನಿಮ್ಮ ಜಾತಿಯವನು ನಿಮ್ಮ ಊರಿನವನು ಎಂದು ಯಾವುದೊ ಒಂದು ಪಕ್ಷಕ್ಕೆ ಹಾಕಿ ವ್ಯರ್ಥ ಮಾಡಲು ಇದು ತಾಲೂಕು ಪಂಚಾಯಿತಿ ಎಲೆಕ್ಷನ್ ಅಲ್ಲ, ಜಿಲ್ಲಾ ಪಂಚಾಯಿತಿ ಎಲೆಕ್ಷನ್ ಅಲ್ಲ, ಎಂ ಎಲ್ ಎ ಎಲೆಕ್ಷನ್ ಕೂಡಾ ಅಲ್ಲ ಲೋಕದ ಎದುರು ಭಾರತ ಅಂದ್ರೆ ಧೀಮಂತ, ಅತ್ಯಂತ ಉತ್ಕೃಷ್ಟ ಸಂಸ್ಕೃತಿಯ ದೇಶ ಎಂಬ ಮಾತನ್ನು ಲೋಕದ ತುಂಬೆಲ್ಲ ಘಂಟಾ ಘೋಷವಾಗಿ ಹೇಳುತ್ತಾ ಅದರಂತೆ ನಡೆಯುತ್ತಾ ತಾಯಿ ಭಾರತೀಯ ಹೆಸರನ್ನು ಮೂಲೆಮೂಲೆಗೂ ಪ್ರಸಿದ್ಧಿಗೊಳಿಸುವಂಥ ಗುಣವುಳ್ಳ, ಛಾತಿವುಳ್ಳ, ಪ್ರಾಮಾಣಿಕ ವ್ಯಕ್ತಿತ್ವದ ಶ್ರೀ ನರೇಂದ್ರ ಮೋದಿಯರಿಗೆ ಅಂದರೆ ನಿಮ್ಮ ಭಾಗದ ಯಾವುದೇ ಬಿಜೆಪಿ ಅಭ್ಯರ್ಥಿ ಇರಲಿ, ಅವರಿಗೆ ನೀವು ಹಾಕುವ ಮತ ಮತ್ತೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡುವ ತಾಕತ್ತು ಇದೆ..
ನಿಮ್ಮ ಕೈ ಬೆರಳಿಗೆ ಮತದಾನ ಸಂದರ್ಭದಲ್ಲಿ ಅಧಿಕಾರಿಗಳು ಹಾಕುವ ಮಸಿ ದೇಶದ್ರೋಹಿಗಳನ್ನು ಸಂಹರಿಸುವ ನಮ್ಮ ವೀರ ಯೋಧರಿಗೆ ಮತ್ತು ಅದಕ್ಕೆ ಅನುವು ಮಾಡಿಕೊಡುವ ಮೋದಿಗೆ ಹಚ್ಚುವ ತಿಲಕದಂತಿರಬೇಕೇ ಹೊರತು ಉಗ್ರಗಾಮಿಗಳ ಅಟ್ಟಹಾಸಕ್ಕೆ ಅವರ ಕೈಯಲ್ಲಿರುವ ಎ ಕೆ 47 ಗನ್ ಕೊಳ್ಳಲು ಅವರಿಗೆ ಸಹಾಯ ಮಾಡಿದಂತಿರಬಾರದು, ಇದು ನನ್ನ ವಿನಂತಿ.
ಇಂತಿ ನಿಮ್ಮ ವಿಶ್ವಾಸಿ, ಕೆಲವರಿಗೆ ಅಂಧ ಭಕ್ತ, ಕೆಲವರಿಗೆ ಕೋಮುವಾದಿ, ಆದರೆ ಇನ್ನು ಕೆಲವರಿಗೆ ಭಾರತ ದೇಶದ ರಾಷ್ಟ್ರ ಭಕ್ತ.
From...Whatsup
Comments